ಬೆಳ್ತಂಗಡಿ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಭಕ್ತರಿಂದ ತ್ರಿವೇಣಿ ಸಂಗಮದಲ್ಲಿ ವಿಷ್ಣುಸಹಸ್ರ ನಾಮ ಪಠಣ ಮಾಡಿ ಪವಿತ್ರ ಸ್ನಾನಗೈದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ಸೂರ್ಯ ನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ದರ್ಣಪ್ಪ ಮೂಲ್ಯ, ಸದಸ್ಯರಾದ ಗಣೇಶ್ ಗೌಡ, ತಿಮ್ಮಪ್ಪ ಎಂ.ಕೆ, ಸುರೇಶ್ ಜಿ, ಗಣೇಶ್ ಗೌಡ ಕಡಿರುದ್ಯಾವರ, ಪ್ರದೀಪ್ ಗೌಡ ನಾಗಾಜೆ ವಿಜಯ ಕೆ ಹರಿಕಿರಣ್ ಯು ಪ್ರಭು ಉಪಸ್ಥಿತರಿದ್ದರು.