ಬೆಳ್ತಂಗಡಿ: ಜನವರಿ 2025 ರಲ್ಲಿ ನಡೆದ ಕರ್ನಾಟಕ ರಾಜ್ಯದ ರಾಘವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಸನ್ನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಸಂಚಿತಾ ಹಜ್ರಾ ರವರು 4 ನೇ ರ್‍ಯಾಂಕ್, 8 ನೇ ರ್‍ಯಾಂಕ್ ಮತ್ತು ಶ್ರೇಯಾ ಸಿದ್ದಪ್ಪ 10 ನೇ ರ್‍ಯಾಂಕ್ ಪಡೆದಿದ್ದಾರೆ.
ಗ್ರಾಮೀಣ ಪ್ರದೇಶಗಳಿಂದ ಶ್ರೇಯಾಂಕಗಳನ್ನು ಪಡೆಯುವುದು ಅತ್ಯಂತ ಕಠಿಣ ಕೆಲಸ ಆದರೆ ಪ್ರಸನ್ನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಶ್ರೇಯಾಂಕಗಳನ್ನು ಪಡೆಯಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ.