ಮಡಂತ್ಯಾರು: ಮಡಂತ್ಯಾರುವಿನಲ್ಲಿ ವ್ಯಾಪಾರ ಮಳಿಗೆ ಪ್ರಗತಿ ಎಂಟರ್‌ಪ್ರೈಸಸ್ ಹೊಸ ಸೇರ್ಪಡೆ ಕ್ರಿಯಾಂಝ (CREANZA) ದೇಶದ ಪ್ರತಿಷ್ಠಿತ ಬ್ರಾಂಡಿನ ಅತ್ಯಾಧುನಿಕ ಟೈಲ್ಸ್ ಶೋರೂಂ ಇದರ ಉದ್ಘಾಟನಾ ಸಮಾರಂಭ’ವು ಮಾ.12 ರಂದು ನಡೆಯಲಿದೆ.
ಉದ್ಘಾಟಣೆಯನ್ನು ಕ್ರಿಯಾಂಝ ಡೈರೆಕ್ಟರ್ ಸೌರಭ್ ಮಂತ್ರಿ ನೆರವೇರಿಸಲಿದ್ದಾರೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳು ರೇ। ಫಾ। ಸ್ಪ್ಯಾನಿ ಗೋವಿಯಸ್ ಆಶೀರ್ವಚನವನ್ನು ನೀಡಲಿದ್ದಾರೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.