September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಶ್ರೀ ದುರ್ಗಾ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ನಲ್ಲಿ ಖರೀದಿಗೆ ವಿಶೇಷ ಡಿಸ್ಕೌಂಟ್

ಉಜಿರೆ: ನವರಾತ್ರಿ, ದೀಪಾವಳಿ ಸರಣಿ ಹಬ್ಬಗಳ ಪ್ರಯುಕ್ತ ಶ್ರೀ ದುರ್ಗಾ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಉಜಿರೆ ಪುಂಜಾಲಕಟ್ಟೆ ಮತ್ತು ಉಪ್ಪಿನಂಗಡಿಯ ಮಳಿಗೆಗಳಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಮರದ, ಫೈಬರ್ ಪೀಠೋಪಕರಣಗಳು ಮತ್ತು ಎಲ್ಲಾ ಸಾಮಾಗ್ರಿಗಳ ಖರೀದಿಯ ಮೇಲೆ ಶೇ.5ರಿಂದ 40ರವರೆಗೆ ವಿಶೇಷ ಡಿಸ್ಕೌಂಟ್ ಆಫರ್ ಇದೆ.


ಪ್ರತೀ ರೂ.1000ಮತ್ತು ಮೇಲ್ಪಟ್ಟು ವಸ್ತುಗಳ ಖರೀದಿಗೆ ವಿಶೇಷ ಉಡುಗೊರೆಯಿದೆ. ಹಳೆಯ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‌ಗಳನ್ನು ಉತ್ತಮ ದರ ನೀಡಿ ಹೊಸದಕ್ಕೆ ವಿನಿಮಯ ಮಾಡಿಕೊಡಲಾಗುವುದು. ಉಜಿರೆ ಮತ್ತು ಮಡಂತ್ಯಾರಿನ ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್‌ನಲ್ಲಿ ಕಟ್ಟಿಗೆ, ಮರದ ವೈವಿಧ್ಯಮಯ, ಸುಖಾಸಿನ ಪಿಠೋಪಕರಣಗಳು ಮಿತ ದರದಲ್ಲಿ ಲಭ್ಯವಿದೆ. ಅಲ್ಲದೆ ವಿರ್ಲ್ ಪೂಲ್ ಇಲೆಕ್ಟ್ರಾನಿಕ್ಸ್ ಅಪ್ಲಯನ್ಸ್‌ಗಳ ಖರೀದಿ ಮೇಲೆ 20-11-2023 ರವರೆಗೆ ವಿಶೇಷ ಲಕ್ಕಿ ಕೂಪನ್ ದೊರೆಯಲಿದ್ದು ಲಕ್ಕಿ ಡ್ರಾದಲ್ಲಿ ವಿಜೇತರಿಗೆ ವಿಶೇಷ ಬಹುಮಾನಗಳು ದೊರೆಯಲಿದೆ. ಗ್ರಾಹಕರು ಅಪೇಕ್ಷಿಸುವ ವಸ್ತು ವೈವಿಧ್ಯಗಳು ತಿಂಗಳ ಕಂತಿನ ಮೇಲೆಯೂ ಲಭ್ಯವಿದ್ದು ಗ್ರಾಹಕರ ಸಂತೃಪ್ತಿಯೇ ನಮ್ಮ ಉದ್ಯಮದ ಉದ್ದೇಶ. ಬೆಳ್ತಂಗಡಿ ತಾಲೂಕಿನ ಗ್ರಾಹಕರು ತಮಗೆ ಅಗತ್ಯವುಳ್ಳ ಇಲೆಕ್ಟ್ರಾನಿಕ್ಸ್ ಮತ್ತಿತರ ವಸ್ತುಗಳನ್ನು ಹಬ್ಬಗಳ ಸಂದರ್ಭದಲ್ಲಿ ವಿಶೇಷ ರಿಯಾಯಿತಿ ಸೌಲಭ್ಯದೊಂದಿಗೆ ಖರೀದಿಸಿ ಹಬ್ಬವನ್ನು ಮನೆ ಮಂದಿಯೆಲ್ಲ ಸಂಭ್ರಮದಿಂದ ಆಚರಿಸಲು ಶ್ರೀ ದುರ್ಗಾ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ ವ್ಯಾಪಾರ ಮಳಿಗೆಯ ಉದ್ಯಮಿ ಯು. ರಮೇಶ್ ಶೆಟ್ಟಿ ಮತ್ತು ಯು. ಉಮೇಶ್ ಶೆಟ್ಟಿ ತಿಳಿಸಿದ್ದಾರೆ.

Related posts

ಉಜಿರೆ : ಕರಿಗಂಧ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿ

Suddi Udaya

ಕನ್ಯಾಡಿ ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್ ರವರಿಗೆ IOA ಸುವರ್ಣ ಸಾಧಕ ಪ್ರಶಸ್ತಿ

Suddi Udaya

ಶಿಶಿಲ ಅಂಗನವಾಡಿ ಕೇಂದ್ರಕ್ಕೆ ಬ್ಯಾಂಕ್ ಆಫ್ ಬರೋಡದಿಂದ ಕುರ್ಚಿ ಹಾಗೂ ಮೇಜು ಕೊಡುಗೆ

Suddi Udaya

ಉಜಿರೆ: ಶ್ರೀ ಧ.ಮಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Suddi Udaya

ಧರ್ಮಸ್ಥಳ: ಕೃಷ್ಣಮೂರ್ತಿ ರಾವ್ ಸಿ ಜಿ ನಿಧನ

Suddi Udaya

ಗೇರುಕಟ್ಟೆ : ಪರಪ್ಪು ಜಮಾಅತಿನ ಗೌರವಾದ್ಯಕ್ಷರಾಗಿ ಕಾಜೂರು ತಂಙಳ್ ರವರು ಅಧಿಕಾರ ಸ್ವೀಕಾರ ಮತ್ತು ಮಹಾಸಭೆ

Suddi Udaya
error: Content is protected !!