ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸೌತಡ್ಕದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ ನಡೆಯುತ್ತಿದ್ದ ಸಂದರ್ಭದಲ್ಲಿ ನಾಗರ ಹಾವು ಪ್ರತ್ಯಕ್ಷ by Suddi UdayaMarch 11, 2025March 11, 2025 Share1 ಕೊಕ್ಕಡ: ಸೌತಡ್ಕದ ಶ್ರೀ ಮಹಾಗಣಪತಿ ದೇವಸ್ಥಾನದ ಸುತ್ತ- ಮುತ್ತ ಕೆಲ ಸಮಯಗಳಿಂದ ನಾಗರ ಹಾವೊಂದು ಸುತ್ತಾಡುತ್ತಿದ್ದು ಮಾ. 8 ರಂದು ಸ್ಥಳೀಯ ಭಕ್ತರೊಬ್ಬರ ಮೂಡಪ್ಪ ಸೇವೆ ನಡೆಯುತ್ತಿದ್ದ ಸಂದರ್ಭದಲ್ಲಿ ದೇವಸ್ಥಾನದ ಮೆಟ್ಟಿಲಿನಲ್ಲಿ ಕಾಣಿಸಿತು. ನಾಗರ ಹಾವನ್ನು ಕಂಡ ಭಕ್ತರು ಅಚ್ಚರಿಗೊಂಡರು. Share this:PostPrintEmailTweetWhatsApp