ವೇಣೂರು: ಇಲ್ಲಿಯ ಮಹಾವೀರ ನಗರದ ನಿವಾಸಿ ದಿ| ವಜ್ರಕುಮಾರ್ ಆರಿಗ ರವರ ಪತ್ನಿ ಶ್ರೀಮತಿ ವಿಜಯಮ್ಮ (72ವ) ರವರು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮಾ.22 ರಂದು ನಿಧನರಾಗಿದ್ದಾರೆ.
ಮೃತರು ಪುತ್ರ ರುಪೇಶ್ ಜೈನ್, ಪುತ್ರಿಯರಾದ ಶ್ರೀಮತಿ ಮಂಜುಳ, ಶ್ರೀಮತಿ ವಿನೂತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.