ಗೇರುಕಟ್ಚೆ : ಗೇರುಕಟ್ಟೆಯಲ್ಲಿ ಸಾರ್ವಜನಿಕ ವಾರ್ಷಿಕ ಶ್ರೀ ಮಾರಿಪೂಜೆ ಮಾ.22ರಂದು ಸಂಜೆ ನಡೆಯಿತು.
ರಾತ್ರಿ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸುರೇಂದ್ರ ಕುಮಾರ್ ಜೈನ್, ಅಧ್ಯಕ್ಷ ಡಾಕಯ್ಯ ಗೌಡ ಹೆಚ್, ಕಾರ್ಯದರ್ಶಿ ರಾಘವ ಹೆಚ್
ಜತೆ ಕಾರ್ಯದರ್ಶಿ ರಂಜನ್ ಹೆಚ್, ಸಂಚಾಲಕ ಡೊಂಬಯ್ಯ ಗೌಡ ಹೆಚ್, ಸಮಿತಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.