April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾದಕ ದ್ರವ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ “ಒಂದು ಹೆಜ್ಜೆ” ಕನ್ನಡ ಚಲನಚಿತ್ರ ಪೋಸ್ಟರ್ ಬಿಡುಗಡೆ

ಧರ್ಮಸ್ಥಳ: ಮಾದಕ ದ್ರವ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ‘ಒಂದು ಹೆಜ್ಜೆ’ ಕನ್ನಡ ಚಲನಚಿತ್ರ ಪೋಸ್ಟರ್‌ನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾ. ೨೫ರಂದು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಥೆಗಾರ- ಸಂಭಾಷಣೆಗಾರ -ನಿರ್ದೇಶಕ- ನಿರ್ಮಾಪಕ ತೋಮಸ್ ಎಂ. ಎಂ, ರಾಜೇಶ್ ಮೂಡುಕೋಡಿ, ಸತ್ಯರಾಜ್ ರಾವ್, ಸ್ಟೇನಿ ಲೋಬೊ, ವಿಸ್ಮಯ, ವಿಲಾಸಿನಿ, ಸಾತ್ವಿಕ್, ವಂಶಿಕಾ, ಸಿಂಜನಾ, ಸಂದೇಶ್ ವಡಕೋಡಿ, ಜೋಸೆಫ್, ಗೋಪಾಲಕೃಷ್ಣ, ಅರುಣ್ ಅರ್ವ, ಸುರೇಶ್ ಮಂಗಳೂರು, ಬಾಲಕೃಷ್ಣ ಭಟ್, ಸುಶ್ಮಿತಾ, ಜಯೇಶ್ವನ್, ಶಶಿಧರ್ ದೇವಾಡಿಗ, ಪ್ರೀತಂ, ಸಂದೀಪ್ ಕುಮಾರ್, ಬಿಜು ಎಂ.ಎಂ., ಅಗಸ್ಟಿನ್, ಸುಕೇಶ್ ಮಂಗಳೂರು, ವಿವೇಕ್ ವಿನ್ಸೆಂಟ್ ಪಾಸ್ ಉಪಸ್ಥಿತರಿದ್ದರು.

Related posts

ಕಡಿರುದ್ಯಾವರದಲ್ಲಿ ಗ್ರಾಮ ಒನ್ ನಾಗರಿಕ‌ ಸೇವಾ ಕೇಂದ್ರ ಉದ್ಘಾಟನೆ

Suddi Udaya

ಮುಡಿಪು ನವೋದಯ ಶಾಲೆಗೆ ಶಿಶಿಲ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಶಿವಾನಿ ಆರ್. ಪಿ. ಆಯ್ಕೆ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳಿಗೆ 12ರಲ್ಲಿ 12 ಭರ್ಜರಿ ಜಯ

Suddi Udaya

ಅಪಘಾತದಲ್ಲಿ ಗಂಭೀರ ಗಾಯಗೊಂಡ ಉಜಿರೆಯ ಸುರೇಂದ್ರ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಬೆಳ್ತಂಗಡಿ: 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ದ.ಕ ಜಿಲ್ಲಾ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ

Suddi Udaya
error: Content is protected !!