ವೇಣೂರು: ಇಲ್ಲಿನ ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದಿಂದ ಈದ್ ಉಲ್ ಫಿತರ್ ಆಚರಿಸಲಾಯಿತು.
ಮಸೀದಿ ಖತೀಬ್ ಅಶ್ರಫ್ ಫೈಝಿ ಅರ್ಕಾನ ಕುತುಭ ಪಾರಾಯಣ ನೆರವೇರಿಸಿದರು.
ಮಸೀದಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ,ಉಪಾಧ್ಯಕ್ಷ ಅಬ್ದುಲ್ ರಹಿಮಾನ್ , ಪ್ರ ಕಾರ್ಯದರ್ಶಿ ರಫೀಕ್ ಪಡ್ಡಂದಡ್ಕ , ಗೌರವಾಧ್ಯಕ್ಷ ಖಾಲಿದ್ ಪುಲಬೆ , ಕೋಶಾಧಿಕಾರಿ ಪ.ಜೆ ಮುಹಮ್ಮದ್ ,ಪ್ರಮುಖರಾದ ಅಬ್ದು ಸಲಾಂ ಕೇಶವನಗರ, ಅಶ್ರಫ್ ಕಿರೋಡಿ , ಅಶ್ರಫ್ ಗಾಂಧಿನಗರ , ಇದ್ರೀಸ್ ಪುಲಬೆ ,ಯುಕೆ ಇರ್ಫಾನ್ , ಪತ್ರಕರ್ತ ಮೊಹಮ್ಮದ್ ವೇಣೂರು ಹಿರಿಯರಾದ ಪಿ.ಎಸ್ ಜಲೀಲ್ , ಮಾಜಿ ಅಧ್ಯಕ್ಷ ಯುಕೆ ಮೊಹಮ್ಮದ್ , ಪ್ರಿನ್ಸಿಪಾಲ್ ಪಿಪಿ ಸಕಾಪಿ , ಅಬ್ದುಲ್ ರಹಿಮಾನ್ ಪಿಎ ,ಇಸ್ಮಾಯಿಲ್ ಎಚ್ , ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.