ಬೆಳ್ತಂಗಡಿ: ಏಪ್ರಿಲ್ 28ರಂದು ಬೆಳ್ತಂಗಡಿಯಲ್ಲಿ ಜರಗಲಿರುವ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ-2025
ದಲಿತ ಸಾಂಸ್ಕ್ರತಿಕ ವೈವಿಧ್ಯ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ವಿತರಣೆ ಕಾರ್ಯಕ್ರಮವು ಸಮಿತಿ ಗೌರವಾಧ್ಯಕ್ಷ ಚೆನ್ನಕೇಶವರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಈ ಸಂದರ್ಭ ಉಪಾಧ್ಯಕ್ಷರಾದ ಪಿ.ಕೆ. ರಾಜು ಪಡಂಗಡಿ, ವೆಂಕಣ್ಣ ಕೊಯ್ಯೂರು ,ಸತೀಶ್ ಸುಲ್ಕೇರಿಮೊಗ್ರು , ಪ್ರಧಾನ ಕಾರ್ಯದರ್ಶಿ ಅಚುಶ್ರೀ ಬಾಂಗೇರು, ಗೌರವ ಸಲಹೆಗಾರರಾದ ಪಿ.ಕೆ.ಚೀಂಕ್ರ, ಪುಟ್ಟಣ್ಣ ಪಟ್ರಮೆ, ಸುಂದರ ನಾಲ್ಕೂರು,
ಕೂಸ ಅಳದಂಗಡಿ, ರಾಜೇಶ್ ಬಿ ಕೊಕ್ಕಡ ಮುಂತಾದವರು ಉಪಸ್ಥಿತರಿದ್ದರು.