ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಕುತ್ಲೂರು: ಕಾಡಬಾಗಿಲು ನಲ್ಲಿ ಸೇತುವೆ ರಚನೆಗೆ ರೂ. 1.90 ಕೋಟಿ ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜ by Suddi UdayaApril 7, 2025April 7, 2025 Share0 ಕುತ್ಲೂರು ಗ್ರಾಮದ ಕುಕ್ಕುಜೆ -ಆಳಂಬ -ಕುರಿಯಾಡಿ ರಸ್ತೆಯ ಕಾಡಬಾಗಿಲು ಎಂಬಲ್ಲಿ ಸೇತುವೆ ರಚನೆಗೆ ರೂ. 1.90 ಕೋಟಿ ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜ ರವರಿಗೆ ನಾರಾವಿ -ಕುತ್ಲೂರು ಗ್ರಾಮಸ್ಥರು ಅಭಿನಂದಿಸಿದರು. Share this:PostPrintEmailTweetWhatsApp