ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ಇದರ ರಿಕ್ಷಾ ಚಾಲಕರ ಆಪತ್ಕಾಲದ ಕ್ಷೇಮ ನಿಧಿ ಯೋಜನೆಯ 23ನೇ ಸಹಾಯಧನವನ್ನು ಶ್ರೀ ವನದುರ್ಗ ಆಟೋ ಚಾಲಕರ ಸಂಘ ಬರೆಂಗಾಯ ಇದರ ಸದಸ್ಯರಾದ ಜೀವನ್ ಕೈಮುರಿತವಾಗಿ ಗಾಯವಾದ ಇವರಿಗೆ ರೂ.4000ವನ್ನು ಸಂಘದ ಅಧ್ಯಕ್ಷ ಜಗದೀಶ್ ಬರೆಂಗಾಯ ನೀಡಿದರು.
ಸಂಘದ ಕಾರ್ಯದರ್ಶಿ ರಾಜೇಶ್ , ಸಂಘದ ಮಾಜಿ ಕಾರ್ಯದರ್ಶಿ ದೀಕ್ಷಿತ್ ಬರೆಂಗಾಯ ಉಪಸ್ಥಿತರಿದ್ದರು.