ಚಾರ್ಮಾಡಿ : ಇಲ್ಲಿಯ ಅಣಿಯೂರು ಗುತ್ತು ಮನೆ ನಿವಾಸಿ ಪ್ರಗತಿಪರ ಕೃಷಿಕ ವಾಸುದೇವ ಗೌಡ (65ವ) ರವರು ಎ.16 ರಂದು ನಿಧನರಾಗಿದ್ದಾರೆ.
ಇವರು ಚಾರ್ಮಾಡಿ ಗ್ರಾ. ಪಂ. ಮಾಜಿ ಸದಸ್ಯರಾಗಿ, ಚಾರ್ಮಾಡಿ ಮಾರಿಗುಡಿ ದೇವಸ್ಥಾನದ ಅಧ್ಯಕ್ಷರಾಗಿ, ಗುತ್ತು ದೈವಸ್ಥಾನದ ಆಡಳಿತ ಮೊಕ್ತಸರರಾಗಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಇಬ್ಬರು ಪುತ್ರರು & ಇಬ್ಬರು ಪುತ್ರಿಯರು, ಸಹೋದರರೂ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.