ಬೆಳ್ತಂಗಡಿ: ತಾಲೂಕಿನಲ್ಲಿ ಹೆಸರುವಾಸಿಯಾದ, ಚಿನ್ನಾಭರಣಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿರುವ ಬೆಳ್ತಂಗಡಿಯ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ವಿಶಿಷ್ಟ ಕೊಡುಗೆಗಳು ಎ.24ರಿಂದ ಮೇ 2 ರವರೆಗೆ ನಡೆಯಲಿದೆ ಎಂದು ಸಂಸ್ಥೆಯು ತಿಳಿಸಿದೆ.
ಚಿನ್ನದ ತೂಕದ ಮೇಲೆ ಪ್ರತೀ ಗ್ರಾಂ ಗೆ ರೂ.300/- ಕಡಿತ. ಯಾವುದೇ ಆಭರಣದ ಮೇಲೆ ಮಜೂರಿ ಇಲ್ಲ. ಯಾವುದೇ ಆಭರಣದ ಮೇಲೆ ಕಲ್ಲಿನ ಕ್ರಯ ಇರುವುದಿಲ್ಲ.ಈ ಆಫರ್ ಎ.24 ರಿಂದ ಪ್ರಾರಂಭಗೊಂಡು ಮೇ 2ರವರೆಗೆ ಇರಲಿದೆ. ಈ ಸಂದರ್ಭದಲ್ಲಿ 50% ಮುಂಗಡ ಪಾವತಿ ಕೊಟ್ಟಲ್ಲಿ ಚಿನ್ನದ ಧಾರಣೆ ಜಾಸ್ತಿಯಾದರೆ ಕೊಟ್ಟ ದಿನದ ಬೆಲೆಯಲ್ಲಿ ಕೊಡಲಾಗುವುದು. ಬೆಲೆ ಕಡಿಮೆಯಾದಲ್ಲಿ ಉಳಿದ ಹಣಕ್ಕೆ ಕಡಿಮೆ ಮಾಡಿಕೊಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.