ಗ್ರಾಮಾಂತರ ಸುದ್ದಿಲಾಯಿಲ ಬೀಕರ ಗಾಳಿ ಮಳೆಗೆ ಪುತ್ರಬೈಲಿನಲ್ಲಿ ಮನೆಗೆ ತೆಂಗಿನ ಮರ ಬಿದ್ದು ಹಾನಿ by Suddi UdayaApril 30, 2025April 30, 2025 Share0 ಬೆಳ್ತಂಗಡಿ: ಲಾಯಿಲದ ಪುತ್ರಬೈಲಿನಲ್ಲಿ ಎ.೩೦ರಂದು ಸುರಿದ ಭೀಕರ ಗಾಳಿ ಮಳೆಗೆ ವನಿತಾ ಶೆಟ್ಟಿ ಎಂಬುವವರ ಮನೆಗೆ ತೆಂಗಿನ ಮರ ಬಿದ್ದ ಪರಿಣಾಮ ಮನೆಯ ಹಂಚು, ಸಿಮೆಂಟ್ ಶೀಟ್ ಸಂರ್ಪೂಣ ಹಾನಿಗೊಂಡ ಘಟನೆ ನಡೆದಿದೆ. ಅದೃಷ್ಟವಾಶತ್ ಯಾವುದೇ ಅಪಾಯ ಸಂಭವಿಸಿಲ್ಲ. Share this:PostPrintEmailTweetWhatsApp