ನಿಧನಇಂದ ಬೆಟ್ಟು ಗ್ರಾಮದ ಕೆರೆ ಕೋಡಿ ನಿವಾಸಿ ಶ್ರೀಮತಿ ಲಲಿತ ನಿಧನ by Suddi UdayaMay 4, 2025May 4, 2025 Share0 ಇಂದ ಬೆಟ್ಟು :ಬೆಳ್ತಂಗಡಿ ತಾಲೂಕಿನ ಇಂದ ಬೆಟ್ಟು ಗ್ರಾಮದ ಕೆರೆ ಕೋಡಿ ಮನೆ ನಿವಾಸಿಶ್ರೀಮತಿ ಲಲಿತ ಅಲ್ಪ ಕಾಲದ ಅಸೌಖ್ಯದಿಂದ ಮೇ 3ರಂದು ನಿಧನರಾದರು.ಇವರು ಇಬ್ಬರು ಪುತ್ರರು ಓರ್ವ ಪುತ್ರಿಯನ್ನುಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ Share this:PostPrintEmailTweetWhatsApp