ಬೆಳ್ತಂಗಡಿ: ಎ. 8 ರಂದು ಪಟ್ರಮೆಯ ದೀಪಕ್ ಎ.ಎಸ್ ರವರು ಪ್ರಧಾನಮಂತ್ರಿ ಆರ್ ಟಿಐ ಅರ್ಜಿ ಸಲ್ಲಿಸಿದ್ದು ಇದಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯಯಿಂದ ಪ್ರಸ್ತಾವನೆ ಮಾಡಿದ ವಿಷಯಕ್ಕೆ ಯಶಸ್ವಿಯಾಗಿ ಉತ್ತರ ವನ್ನು ಸ್ವೀಕರಿಸಿದೆ
ದೀಪಕ್ ಎ.ಎಸ್ ರವರು ಹವ್ಯಾಸಿ ವೈಜ್ಞಾನಿಕ ಸಂಶೋಧಕ, ವೈಯಕ್ತಿಕ ನಾವೀನ್ಯಕಾರ, ಮತ್ತು ರಕ್ಷಣಾ ಸಂಶೋಧನಾ ತಂತ್ರಜ್ಞಾನದಲ್ಲಿ ಉತ್ಸಾಹಿ ಮತ್ತು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿತವರು.
ಇವರು ಪ್ರಧಾನ ಮಂತ್ರಿಗಳ ದೂರದೃಷ್ಟಿಯ ಉಪಕ್ರಮದ ಅಡಿಯಲ್ಲಿ “ಆತ್ಮ ನಿರ್ಭರ್ ಭಾರತ್” ಮತ್ತು “ವಿಕಸಿತ್ ಭಾರತ್ ಗೆ ನನ್ನ ಅನನ್ಯ ಮತ್ತು ಉದಯೋನ್ಮುಖ ರಕ್ಷಣಾ ತಂತ್ರಜ್ಞಾನ ಏರೋಸ್ಪೇಸ್ ಟೆಕ್ನಾಲಜಿ ಪ್ರಾಜೆಕ್ಟ್ ಯೋಜನೆಯನ್ನು ದೇಶದ ಪ್ರತಿಷ್ಠಿತ ಸಂಸ್ಥೆ DRDO ಡೇರ್ ಟು ಡ್ರೀಮ್ 5.0 ಸ್ಪರ್ಧೆಗೆ ಯಶಸ್ವಿ ಸಲ್ಲಿಸಿದ್ದು ಮತ್ತು Idex Defence innovation ಓಪನ್ ಚಾಲೆಂಜ್‌ನಲ್ಲಿ ಮತ್ತು IDEX ADITI 2.0 innovation Program ಭಾಗವಹಿಸಿದ್ದಾರೆ ಎಂಬ ವಿಷಯವನ್ನು ಹೆಮ್ಮೆಯಿಂದ ಪ್ರಸ್ತಾಪಿಬೇಕೆಂದು ವಿನಂತಿ ಸಲಹೆ ಪತ್ರವನ್ನು ಬರೆದಿದ್ದರು.
ಪತ್ರಕ್ಕೆ ಎ.24 ರಂದು ಪ್ರಧಾನ ಮಂತ್ರಿ ಕಾರ್ಯಾಲಯಾದಿಂದ ಪ್ರಸ್ತಾವನೆ ಮಾಡಿದ ವಿಷಯಕ್ಕೆ ಯಶಸ್ವಿ ಯಾಗಿ ಉತ್ತರ ವನ್ನು ಸ್ವೀಕರಿಸಿದೆ.