ವೇಣೂರು: ಹೊಸಂಗಡಿ ಪಂಚಾಯತ್ 3ನೇ ವಾರ್ಡ್ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಮೇ ೧೪ ರಂದು ಹೊಸಂಗಡಿ ನಿವಾಸಿ, ಸುನೀಲ್ ಶೆಟ್ಟಿ ರವರು ಚುನಾವಣಾಧಿಕಾರಿ ಗಣೇಶ್ ರಾಮಚಂದ್ರ ಭಟ್ ರವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜಯಂತ್ ಕೋಟ್ಯಾನ್, ನೇಮಯ್ಯ ಕುಲಾಲ್, ಕರುಣಾಕರ ಪೂಜಾರಿ, ಅಭಿಜಿತ್ ಜೈನ್, ರಾಜೇಶ್ ಆರಂಬೋಡಿ ಹಾಗೂ ಇತರರು ಉಪಸ್ಥಿತರಿದ್ದರು
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸಹಕರಿಸಿದರು.