ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿಂದು ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಆಡಳಿತ ಸಮಿತಿಯ ಹಿರಿಯ ಸದಸ್ಯರಾದ ಎಂ.ಕೆ. ಅಹ್ಮದ್ ಯೂಸುಫ್ ರವರನ್ನು ಗೌರವಿಸಲಾಯಿತು.
ಖತೀಬರಾದ ಮಹಮ್ಮದ್ ಮಿಸ್ಬಾಹಿ ಅಲ್-ಫುರ್ಖಾನಿ ಆಡಳಿತ ಸಮಿತಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಸಮಿತಿಯ ಪದಾಧಿಕಾರಿಗಳು, ಕೆ.ಎಮ್ ಜೆ,ಎಸ್.ವೈ.ಎಸ್’, ಸ್ವಲಾತ್ ಸಮಿತಿ, ಎಸ್ ಎಸ್.ಎಪ್ ಸಮಿತಿಯವರು ಹಾಗೂ ಜಮಾಅತರು ಹಾಜರಿದ್ದರು.