ಬೆಳ್ತಂಗಡಿ: ಕೊಲ್ಪೆದಬೈಲು -ಗಡಾ೯ಡಿ ರಸ್ತೆಯ ಮಧ್ಯೆ ಸೋಣಂದೂರು ಎಂಬಲ್ಲಿರುವ ಸೇತುವೆಯು ಶಿಥಿಲಾವಸ್ಥೆಯಲ್ಲಿರುವುದರಿಂದ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ಗ್ರಾಮ ಪಂಚಾಯತ್ ಮಾಲಾಡಿ ವತಿಯಿಂದ ಎಚ್ಚರಿಕೆ ಫಲಕ ಹಾಕಲಾಗಿದೆ.