ಮಾಲಾಡಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಣಕಜೆ ಇದರ ವತಿಯಿಂದ ನಡೆಯುವ 23 ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಸುದೀಪ್ ಕುಲಾಲ್ ಬoಡಾರದ ಕೊಟ್ಯ ಸಬರಬೈಲು, ಗೌರವಾಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ವಸಂತ ಪೂಜಾರಿ ಪಣಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪ್ರಭು ಮುಂಡಾಡಿ, ಕೋಶಾಧಿಕಾರಿಯಾಗಿ ಮನೋಜ್ ಕೋಟ್ಯಾನ್, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಕುಲಾಲ್ ಬರ್ನ, ಕಾರ್ಯದರ್ಶಿಗಳಾಗಿ ಯೋಗೀಶ್ ಆರ್ ಕೃಷ್ಣ ನಗರ, ಜನಾರ್ಧನ ಕುಲಾಲ್ ಪೊಮ್ಮಾಜೆ, ಕ್ರೀಡಾ ಸಂಚಾಲಕರಾಗಿ ವಿನುತ್ ಕುಮಾರ್ ಶೆಟ್ಟಿ ಪಣಕಜೆ , ರಾಜೇಶ್ ಕುಲಾಲ್ ಮುಂಡಾಡಿ, ಶ್ರೀಮತಿ ಬೇಬಿ ವಡ್ಡ, ಶ್ರೀಮತಿ ಪ್ರಮೀಳಾ ಆಯ್ಕೆ ಮಾಡಲಾಯಿತು.











