37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಗ್ಗ ಗುತ್ತುವಿನಲ್ಲಿ ಪೀತಾಂಬರ ಹೇರಾಜೆಯವರ 75 ನೇ ವರ್ಷದ ಹುಟ್ಟುಹಬ್ಬ ಆಚರಣೆ

ಪ್ರತಿಷ್ಠಿತ ಮುಗ್ಗ ಗುತ್ತುವಿನಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗುತ್ತಿನ ಆಡಳಿತ ಮೊಕ್ತೇಸರ ಪೀತಾಂಬರ ಹೇರಾಜೆಯವರ 75 ನೇ ವರ್ಷದ ಜನ್ಮ ದಿನಾಚರಣೆಯನ್ನು ಸನ್ನಿಧಿಯಲ್ಲಿರುವ ದೈವದೇವರ ಮತ್ತು ದುರ್ಗಾಂಬಿಕಾ ದೇವಿಯ ಮಹಾ ಪೂಜೆಯೊಂದಿಗೆ ಆಚರಿಸಲಾಯಿತು.

ಆಡಳಿತ ಸಮಿತಿಯ ಸದಸ್ಯೆಯಾದ ಶ್ರೀಮತಿ ಹೇಮಾ ದಾಮೋದರ ನಿಸರ್ಗ, ಸಹೋದರಿಯರು ಮತ್ತು ಮಕ್ಕಳು ಹಾಗೂ ಹೇರಾಜೆ ಕುಟುಂಬದ ಜಯರಾಮ ಬಂಗೇರ , ಶ್ರೀಮತಿ ಜಾನಕಿ ಕೇಶವ್ ಕುಂಬರಬೈಲ್, ಉಮೇಶ್ ಬಂಗೇರ, , ಶ್ರೀಮತಿ ಸಂಗೀತ ಶ್ರೀಮತಿ ಲೋಲಾಕ್ಷಿ, ಶ್ರೀಮತಿ ಸುಜಾತ , ಶ್ರೀಮತಿ ವಿಮಲಾ, ಶ್ರೀಮತಿ ಸರಿತಾ ಉಮೇಶ್, ರಕ್ಷಿತ್ ಶಿವರಾಮ್ , ವಸಂತ ಅಂಚನ್, ಸಂತೋಷ್ ಕುಮಾರ್ ಹೆರಾಜೆ ಭಾಗಿಯಾಗಿದ್ದರು.

ಪ್ರಶಾಂತ ಶಾಂತಿ , ದಿನೇಶ್ ಪಿದಮ್ಮಲೆ , ಪ್ರಶಾಂತ್ ಪೂಜಾರಿ, ಕೀರ್ತಿ ಬಂಗೇರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

Related posts

ಬೆಳ್ತಂಗಡಿ: ತಾಲೂಕು ಮಹಿಳಾ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಬದನಾಜೆ ಶಾಲಾ ಅಮೃತ ಮಹೋತ್ಸವ: ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

Suddi Udaya

ಮುಂಡಾಜೆ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

Suddi Udaya

ಉಜಿರೆ :ಎಸ್.ಡಿ.ಎಂ ವಸತಿ ಪದವಿ ಪೂರ್ವ ಕಾಲೇಜಿನಿಂದ ಕಾರ್ಯಕ್ಷೇತ್ರ ವೀಕ್ಷಣಾ ಚಟುವಟಿಕೆ

Suddi Udaya

ಎಸ್.ಡಿ.ಎಂ ಕಾಲೇಜು : ಮ್ಯಾರಥನ್ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ

Suddi Udaya

ಇಂದು ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ, ವಧು-ವರರಿಗೆ ಸೀರೆ, ಧೋತಿ ವಿತರಣೆ

Suddi Udaya
error: Content is protected !!