ಗೇರುಕಟ್ಟೆ : ಆ. 27.ಶ್ರೀ ಗಣೇಶೋತ್ಸವ
ಸೇವಾ ಸಮಿತಿ ವತಿಯಿಂದ ಮಂಜಲಡ್ಕ ಗಣೇಶೋತ್ಸವ ಸಮಿತಿ ಸಭಾ ಭವನದಲ್ಲಿ 53ನೇ ವರ್ಷದ
ಶ್ರೀ ಗಣೇಶೋತ್ರವವು ನಡೆಯಿತು.
ಕುಂಠಿನಿ ರಾಘವೇಂದ್ರ ಬಾಂಗಿಣ್ಣಾಯ ಅವರ ಪೌರೋಹಿತ್ಯದಲ್ಲಿ ವಿಧಿವತ್ತಾಗಿ ಜರಗಿತು.

ಸಂಘದ ಸಮಿತಿ ಪದಾಧಿಕಾರಿಗಳಾದ ಸದಾನಂದ ಶೆಟ್ಟಿ ವೈ., ಪುರುಷೋತ್ತಮ ಜಿ, ಶರತ್ ಕುಮಾರ್ ಶೆಟ್ಟಿ ಕುಳಾಯಿ, ಉಮೇಶ್ ಶೆಟ್ಟಿ ಸಂಬೊಳ್ಯ, ವಿವೇಕ್ ಸಾಯಿ ಆಳ್ವ,
ರಂಜನ್ ಹೆೇರೊಡಿ,
ಸುರೇಶ್ ಕುಮಾರ್ ಮೆದಿನ
ಸುಂದರ್ ನಾಯ್ಕ,
ಕರುಣಾಕರ ಶೆಟ್ಟಿ ಕೊರಂಜ,

ಪುರಂದರ ಜಿ, ಲೋಕೇಶ್ ಕುಮಾರ್ ಎನ್. ಕಳಿಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ವಸಂತ ಮಜಲು. ಗೇರುಕಟ್ಟೆ ಪಂಚಾಯತ್ ಅಧ್ಯಕ್ಷರಾದ ದಿವಾಕರ ಮೇದಿನ. ಮಾಜಿ ಅಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ. ಜನಾರ್ಧನ್ . ಉದ್ಯಮಿ ವೆಂಕಟರಮಣ ಪೈ ಹಾಗೂ ಸಹೋದರರುಉಪಸ್ಥಿತರಿದ್ದರು.
ಸ್ಪೋರ್ಟ್ಸ್ ಕ್ಲಬ್ ಕುಂಟಿನಿ, ಶ್ರೀ ಕೃಷ್ಣ ಭಜನಾ ಮಂಡಳಿ ಗೇರುಕಟ್ಟೆ,ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ರಕೇಶ್ವರಿಪದವು, ಶ್ರೀ ಒಡಿಯೂರು ಗ್ರಾಮ ವಿಕಾಸ ಯೋಜನೆ ಕಳಿಯ,
ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಹನುಮಾನ್‌ನಗರ ಬೊಳ್ಳುಕಲ್ಲು
ಶ್ರೀ ದುರ್ಗಾ ಭಜನಾ ಮಂಡಳಿ, ಹಿಂದವಿ ಫ್ರೆಂಡ್ಸ್, ನಾಳ,
ಕೇಸರಿ ಗೆಳೆಯರ ಬಳಗ ನಾಳ,
ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ನೆಲ್ಲಿಕಟ್ಟೆ ಸಹಕರಿಸಿದರು.
ಗೇರುಕಟ್ಟೆ ಯಕ್ಷಗಾನ ಹವ್ಯಾಸ ಕಲಾವಿದರಿಂದ ಯಕ್ಷಗಾನ ತಾಳ ಮದ್ದಳೆ ನಡೆಯಿತು.











