ಗುರುವಾಯನಕೆರೆ: ಕಳೆದ 17 ವರ್ಷಗಳಿಂದ ಗ್ರಾಹಕರಿಗೆ ಉತ್ಕೃಷ್ಟ ಮಟ್ಟದ ನಗುಮೊಗದ ಸೇವೆ ಸಲ್ಲಿಸಿದ ತಾಲೂಕಿನ ಹೋಲ್ ಸೇಲ್ ಮಾರಾಟಗಾರ ಕೆನರಾ ಸ್ಟೆöÊನ್‌ಲೆಸ್ ಸ್ಟೀಲ್ ಇಂಡಸ್ಟ್ರೀಸ್‌ನ ಮತ್ತೊಂದು ಸಂಸ್ಥೆ ವಿನಯ ಸ್ಟೀಲ್& ಮೆಟಲ್ ಸಂಸ್ಥೆಯ ಉದ್ಘಾಟನೆಯು ಪಣೆಜಾಲು ರೇಗೊ ಕಾಂಪ್ಲೆಕ್ಸ್ನಲ್ಲಿ ಆ.25 ರಂದು ನಡೆಯಿತು.
ಸಂಸ್ಥೆಯ ಮಾಲಕ ವಿನಯಚಂದ್ರ- ಶ್ರುತಿ ವಿನಯಚಂದ್ರ ಅವರು ಸ್ಟೀಲ್ ಉದ್ಯಮದೊಂದಿಗೆ ಸಮಾಜಮುಖಿಯಾಗಿಯೂ ಸಮಾಜದಲ್ಲಿ ಗುರುತಿಸಿಕೊಂಡವರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಹಲವಾರು ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ, ಉದ್ಯಮದಲ್ಲಿ ಅತ್ಯಂತ ಪ್ರಾಮಾಣಿಕವಾಗಿ, ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ನೀಡುವುದರೊಂದಿಗೆ ತಾಲೂಕಿನ ವಿಶ್ವಾಸನೀಯ ಸಂಸ್ಥೆಯಾಗಿ ರೂಪುಗೊಂಡಿದೆ.
ವಿನಯ ಸ್ಟೀಲ್ ಮತ್ತು ಮೆಟಲ್ಸ್ ನೂತನ ಸಂಸ್ಥೆಯನ್ನು ವಿನಯಚಂದ್ರ ಅವರ ಮಾತೃಶ್ರೀ ಶ್ರೀಮತಿ ಬೇಬಿ ಚೆನ್ನಪ್ಪ ಅಂಚನ್ ಬೋಳ ಉದ್ಘಾಟಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ರೇಗೊ ಬಿಲ್ಡಿಂಗ್ ಮಾಲಕರಾದ ಫೆಲಿಕ್ಸ್ ರೇಗೊ- ಪೌಲಿನ್ ರೇಗೊ, ಉದ್ಯಮಿ ಪ್ರವೀಣ್ ಕುಮಾರ್ ಇಂದ್ರ, ಅರ್ಚಕ ಶ್ರೀನಿವಾಸ್ ಅಮ್ಮುಣ್ಣಾಯ, ಕುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪೂವಪ್ಪ ಭಂಡಾರಿ ಪಣೆಜಾಲು, ಕೃಷಿಕರಾದ ಶಾಂತಪ್ಪ ಸುವರ್ಣ- ವಾರಿಜಾ ಹಾಕೋಟೆ, ಮೀನಾಕ್ಷಿ ಬಿತ್ತ, ವಿಶಾಲಾಕ್ಷಿ ರಾಮಚಂದ್ರ ಕಜೆಕಾರು ನಾಡೇಲು, ವಿಮಲಾಕ್ಷಿö್ಮà ಜಯ ಅಜಿಲಮೊಗೇರು, ಶ್ರೀಕಾಂತ್ ಬಿತ್ತ ಮತ್ತು ಕೆನಾರ ಸ್ಟೆöÊನ್‌ಲೆಸ್ ಸ್ಟೀಲ್ ಇಂಡಸ್ಟಿçÃಸ್ ಸಿಬ್ಬಂದಿಗಳು, ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದು ಶುಭಕೋರಿದರು.
ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ವಿನಯಚಂದ್ರ-ಶ್ರುತಿ ವಿನಯಚಂದ್ರ, ಮೋಹಿತ್ ವಿ.ಎಸ್ ಸಾಲಿಯಾನ್, ಮೋದಕ್ ವಿ.ಎಸ್ ಸಾಲಿಯಾನ್ ಸ್ವಾಗತಿಸಿ, ಸತ್ಕರಿಸಿದರು.
ಗುಣಮಟ್ಟದ ವಸ್ತುಗಳ ಪೂರೈಕೆ: ವಿನಯಚಂದ್ರ
ಕಳೆದ 17 ವರ್ಷಗಳಿಂದ ಕೆನರಾ ಸ್ಟೈನ್‌ಲೆಸ್ ಸ್ಟೀಲ್ ಇಂಡಸ್ಟ್ರೀಸ್ ಮೂಲಕ ತಾಲೂಕಿನ ಗ್ರಾಹಕರಿಗೆ ಪ್ರಾಮಾಣಿಕ ಹಾಗೂ ಗುಣಮಟ್ಟದ ವಸ್ತುಗಳ ಪೂರೈಕೆಯಿಂದ ಸೇವೆ ಸಲ್ಲಿಸಿದ್ದೇವೆ. ನಮ್ಮ ಕೆನರಾ ಸ್ಟೀಲ್ ಮತ್ತು ಮೆಟಲ್ ಸಂಸ್ಥೆಗೆ ಗ್ರಾಹಕರು ಆಶೀರ್ವಾದ ನೀಡಿದ್ದಾರೆ. ಇದೀಗ ನೂತನವಾಗಿ ಪ್ರಾರಂಭಿಸಿದ ವಿನಯ ಸ್ಟೀಲ್ ಮತ್ತು ಮೆಟಲ್ ಸಂಸ್ಥೆಗೂ ಎಲ್ಲಾ ಗ್ರಾಹಕ ಬಂಧುಗಳ ಸಹಕಾರ ಬಯಸುತ್ತಿದ್ದೇನೆ ಎಂದು ಸಂಸ್ಥೆಯ ಮಾಲಕ ವಿನಯಚಂದ್ರ ಹೇಳಿದರು.
ಹೋಲ್ ಸೇಲ್ ಮತ್ತು ರೀಟೇಲ್ ದರದಲ್ಲಿ ಲಭ್ಯ
ನಮ್ಮಲ್ಲಿ ಎಸ್.ಎಸ್ ವಿಂಡೋಸ್ ಪಟ್ಟಿ ಮತ್ತು ರಾಡ್, ಎಂ.ಎಸ್ ಪಟ್ಟಿ ಮತ್ತು ರಾಡ್, ಬ್ರೆöÊಟ್ ಪಟ್ಟಿ ಮತ್ತು ರಾಡ್, ಎಂ.ಎಸ್. ಶೀಟ್, ಎಸ್.ಎಸ್. ಶೀಟ್, ಎಸ್.ಎಸ್. ಮೆಸ್, ಎಂ.ಎಸ್. ಮೆಸ್ ಹೋಲ್ ಸೇಲ್ ಮತ್ತು ರೀಟೆಲ್ ದರದಲ್ಲಿ ಲಭ್ಯ. ಎಸ್.ಎಸ್ ರೆಲಿಂಗ್, ಎಸ್.ಎಸ್ ನೇಮ್ ಪ್ಲೇಟ್, ಎಸ್.ಎಸ್ ಇಂಟೀರಿಯರ್, ಪೈಪ್ ಬೆಂಡಿAಗ್, ಶೀಟ್ ಬೆಂಡಿAಗ್ ಮತ್ತು ಹೋಲ್ಸ್, ಎಲ್ಲಾ ರೀತಿಯ ಸ್ಟೀಲ್ ಮತ್ತು ಮೆಟಲ್ ಹಾಗೂ ಉತ್ತಮ ಗುಣಮಟ್ಟದ ಸರ್ವಿಸ್ ಲಭ್ಯ.











