ಬೆಳ್ತಂಗಡಿ: ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ಹಲವಾರು ಪ್ರಶಸ್ತಿಯನ್ನು ಪಡೆದಿದೆ.

ಚಾರ್ಮಾಡಿಯಲ್ಲಿ ಪ್ರಥಮ, ಕನ್ಯಾಡಿಯಲ್ಲಿ ಪ್ರಥಮ, ಕಳಸದಲ್ಲಿ ಪ್ರಥಮ, ಕಲ್ಮಕ್ಕಿಯಲ್ಲಿ ಅಪ್ಪು ಡಾನ್ಸ್ ಪ್ರಥಮ, ವೈಯುಕ್ತಿಕ ವಿಭಾಗದಲ್ಲಿ ರಿತ್ವಿಕ್ ಕೆಪಿ ಪ್ರಥಮ, ವೈಷ್ಣವಿ ತೃತಿಯ, ರಾಜ್ಯಮಟ್ಟದ ಗ್ರೂಪ್ ಡಾನ್ಸ್ ಇದರಲ್ಲಿ ದ್ವಿತೀಯ, ಹಲವಾರು ಪ್ರಶಸ್ತಿಯೊಂದಿಗೆ ಚಾಂಪಿಯನ್ ಪಡೆದಿರುತ್ತದೆ.











