March 7, 2026
ಶಿಕ್ಷಣ ಸಂಸ್ಥೆ

ಬೆಳ್ತಂಗಡಿ: ವಾಣಿ ಸೌಹಾರ್ದಕೋ ಆಪರೇಟಿವ್‌ ಸೊಸೈಟಿ ಮಹಾಸಭೆ

ಬೆಳ್ತಂಗಡಿ: ವಾಣಿ ಸೌಹಾರ್ದ
ಕೋ ಆಪರೇಟಿವ್‌ ಸೊಸೈಟಿ ಮಹಾಸಭೆಯು ಸೆ.7ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ ರವರ ಆಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಾತನಾಡಿ 2024-25ಸಾಲಿನಲ್ಲಿ 80.39 ಕೋಟಿ ವ್ಯವಹಾರ ನಡೆಸಿ, ರೂ. 40.96 ಲಕ್ಷ ಲಾಭ ಗಳಿಸಿದ್ದು, ಶೇ.10ಡಿವಿಡೆಂಟ್ ನೀಡಲಾಯಿತು. ನಮ್ಮಲ್ಲಿ 4008ಸದಸ್ಯರಿದ್ದು. ಪ್ರಸ್ತುತ 18.40ಕೋಟಿಗಿಂತ ಹೆಚ್ಚು ಸಾಲ ಕೊಟ್ಟಿದ್ದು. 18.92ಕೋಟಿ ಠೇವಣಿ ಇದ್ದು. 25 ಕೋಟಿ ಡೆಪಾಸಿಟ್ ಗುರಿ ಇತ್ತು. ಕಾರಂತರಗಳಿಂದ ಸಾಧ್ಯವಾಗಲಿಲ್ಲ. ಬರುವ ವರ್ಷ ಅದನ್ನು ಸಾಧಿಸುತ್ತೇವೆ.


ನಮ್ಮ ಸೊಸೈಟಿ ಸದೃಢವಾಗಿದೆ.ಮುಂಡಾಜೆ ಶಾಖೆ ಯಿಂದ 20 ಲಕ್ಷ ಲಾಭವಾಗಿದೆ. ಕಲ್ಲೇರಿ ಶಾಖೆ ಯಲ್ಲಿ ಮುಂದಿನ ವರ್ಷ ಲಾಭ ನಿರೀಕ್ಷೆಯಲ್ಲಿದ್ದೇವೆ..
ರೆಸಿಡೆನ್ಸಿಯಲ್ ಕಾಲೇಜಿಗೆ ಈಗಾಗಲೇ 32 ಸೆಂಟ್ಸ್ ಜಾಗ ಖರೀದಿ ಮಾಡಿದ್ದೇವೆ.
ಬರುವ ವರ್ಷ ಕಟ್ಟಡ ಪ್ರಾರಂಭವಾಗುತ್ತದೆ ಎಂದರು
ತಿಳುವಳಿಕೆ ಪತ್ರ ಚರಣ್ ಓದಿದರು .. ಮಹಾಸಭೆಯ ನಡವಳಿಕೆ ಯನ್ನು ನಿತೇಶ್ ಓದಿ ದಾಖಲಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಮುಖ್ಯ ಕಾರ್ಯನಿರ್ವಣಾಧಿಕಾರಿ ಧನಂಜಯ ಕುಮಾ‌ರ್ ಮಂಡಿಸಿದರು .

ನಿರ್ದೇಶಕರಾದ, ನಾರಾಯಣ ಗೌಡ ದೇವಸ್ಯ ಕೃಷ್ಣಪ್ಪ ಗೌಡ ಸವಣಲು. ಜಯಾನಂದ ಗೌಡ.ಗೋಪಾಲಕೃಷ್ಣ ಗುಲ್ಲೋಡಿ, . ಶ್ರೀನಾಥ್ ಕೆ. ಎಮ್. ಸುರೇಶ್ ಕೌಡಂಗೆ, ಯಶವಂತ್ ಗೌಡ
ಉಷಾ ಕಿನ್ನಾಜೆ,.ಶ್ರೀಮತಿ ಭವಾನಿ ಗೌಡ ಸುನಿಲ್ ಅಣವು.
ಉಪಸ್ಥಿದ್ದರು
ಉಪಾಧ್ಯಕ್ಷರದ ಕುಶಾಲಪ್ಪಗೌಡ ಸ್ವಾಗತಿಸಿ. ಸೋಮಂಡ್ಕ ಶಾಖೆಯ ಉಮೇಶ್ ಕಾರ್ಯಕ್ರಮ ರೂಪಿಸಿ
ನಿರ್ದೇಶಕ ಮಾಧವ ಗೌಡ ವಂದಿಸಿದರು

Related posts

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ “ಸುವರ್ಣ ಸಮ್ಮಿಲನ”: ಮೋಹನ್ ಕುಮಾರ್ ಹಾಗೂ ರವಿ ಕಟಪಾಡಿ ಯವರಿಗೆ ಸುವರ್ಣ ಸೇವಾ ರತ್ನ ಪ್ರಶಸ್ತಿ ಪ್ರದಾನ: ಸೇವಾ ಪಥ ಸ್ಮರಣ ಸಂಚಿಕೆ ಬಿಡುಗಡೆ

Suddi Udaya

ಉಜಿರೆ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಚಿಂತನಾ ದಿನಾಚರಣೆ

Suddi Udaya

ನಿಡ್ಲೆ : ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ

Suddi Udaya

ಸೆ.10: ಗುರುವಾಯನಕೆರೆ ಎಕ್ಸೆಲ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುನಮನ: ಎಕ್ಸೆಲ್ ನ ವಿದ್ಯಾರ್ಥಿಗಳ ಪಾಲಕರಾದ 272 ಶಿಕ್ಷಕರಿಗೆ ಗೌರವಾರ್ಪಣೆ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ರವರ ಉಚಿತ ಯಕ್ಷಧ್ರುವ ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ

Suddi Udaya

ತಾಲೂಕು ಮಟ್ಟದ ಖೋ ಖೋ ಪಂದ್ಯಾಟ: ಅಳದಂಗಡಿ ಸರಕಾರಿ ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ತಂಡ ದ್ವಿತೀಯ

Suddi Udaya
error: Content is protected !!