ನಾರಾವಿ ವಲಯದ ನಾರಾವಿ ಕಾರ್ಯಕ್ಷೇತ್ರದ ತುಂಬೆಗುಡ್ಡೆ ನಿವಾಸಿ ಹರಿಸೇವಾ ಸಂಘದ ವಿಠಲ ಇವರಿಗೆ ಮುಖದ ಎಡಭಾಗದಲ್ಲಿ ಗಾಯವಾಗಿದ್ದು ಈ ಗಾಯವು ಕ್ಯಾನ್ಸರ್ ಗೆ ಕಾರಣವಾಗಿರುತ್ತದೆ. ಇವರಿಗೆ ಕ್ಷೇತ್ರದ ವತಿಯಿಂದ ಕ್ರಿಟಿಕಲ್ ಪಂಡ್ 30000 ಮಂಜೂರಾಗಿದ್ದು ಇದನ್ನು ಶ್ರದ್ಧಾ ಅಮಿತ್ ಇವರು ವಿತರಣೆ ಮಾಡಿದರು.