ಬೆಳ್ತಂಗಡಿ: ಸಾರಿ ಎಂದಾಕ್ಷಣ ಹೆಣ್ಣುಮಕ್ಕಳ ಒಲವು ಉಕ್ಕಿ ಹರಿಯುತ್ತದೆ. ಸೀರೆಗೂ ಹೆಣ್ಣುಮಕ್ಕಳಿಗೂ ಅವಿನಾಭವ ಸಂಬಂಧ. ಸೀರೆಗೆ ವಿವಿಧ ಹೆಸರುಗಳಿದ್ದರೂ ತಮ್ಮಲ್ಲಿರುವ ಪ್ರತಿ ಸೀರೆಗೂ ಹೆಣ್ಮಕ್ಕಳು ತಮ್ಮದೇ ಆದ ಇನ್ನೊಂದು ಹೆಸರು ಇಡುತ್ತಾರೆ.
ಪರಿಪೂರ್ಣ ಸೀರೆಯೊಂದಿಗೆ ನಿಮ್ಮ ಶೈಲಿಯನ್ನು ಪರಿವರ್ತಿಸಲು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನದಲ್ಲಿ ಕೋಲ್ಕತ್ತಾ ಸೀರೆ ಮೇಳವು ಅ.14 ಮತ್ತು 15 ರಂದು ನಡೆಯಲಿದೆ.
ಬೆಂಗಾಲ್ ಕೈಮಗ್ಗ ಸೀರೆ, ಸಿಲ್ಕ್ ಸೀರೆ, ಕ್ರಾಶ್ ಟಿಶ್ಯೂ ಸೀರೆ, ಹ್ಯಾಂಡ್‌ವರ್ಕ್ ಫ್ಯಾನ್ಸಿ ಸೀರೆ,ಟಸ್ಸರ್ ಸೀರೆ, ಬನಾರಸ್ ಹಾಗೂ ಎಲ್ಲಾ ವಿಧದ ಸಲ್ವಾರ್ ಸೆಟ್ ಗಳು ಗ್ರಾಹಕರಿಗೆ ಸಿಗಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ 9343376699,8317408388 ಈ ನಂಬರ್ ಸಂಪರ್ಕಿಸಬಹುದು.











