37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಬೆಳ್ತಂಗಡಿ ಶೋರೂಂ ನಲ್ಲಿ ಚಿನ್ನದ ಮತ್ತು ಬೆಳ್ಳಿಯ ನಾಣ್ಯ ಗೆದ್ದ ಅದೃಷ್ಟವಂತರು

ಬೆಳ್ತಂಗಡಿ: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಮತ್ತು ಕರ್ನಾಟಕ ಗೋಲ್ಡ್ ಫೆಡರೇಷನ್ ಆಯೋಜಿಸಿದ ದಸರಾ ಸಮಯದ ಲಕ್ಕಿ ಡ್ರಾದಲ್ಲಿ ಶರಣ್ಯ, ರಾಘವ ಪೂಜಾರಿ , ಜ್ಯೋತಿ, ಜಯಂತ ಕೆ, ನಳಿನಾಕ್ಷಿ, ಪ್ರದೀಪ್ತ, ಇಬ್ರಾಹಿಂ , ಜಯಾನಂದ ಇವರು ಚಿನ್ನದ ನಾಣ್ಯ ಗೆದ್ದ ಅದೃಷ್ಟವಂತರು.

ಹಾಗೆಯೇ ರಿಯಾಝ್, ರಕ್ಷಾ ಪೈ, ರಾಜೇಶ್, ವಸಂತಿ, ಗ್ರೇಟಾ, ಮೋಲಿ ಮೋರಿಸ್, ಶೈಲಜಾ, ರಮ್ಯಾ , ವಿಶ್ವನಾಥ್, ವಸಂತಿ, ಪ್ರಜ್ವಲ್ ವಿ ಎನ್, ಭಾರತಿ ಎಮ್ ಬೆಳ್ಳಿ ನಾಣ್ಯ ಗೆದ್ದು ಅದೃಷ್ಟವಂತರು ಆಗಿರುತ್ತಾರೆ.

ಈ ಎಲ್ಲಾ ಬಹುಮಾನಗಳನ್ನು ಮುಳಿಯ ಗ್ರಾಹಕರು ಗೆದ್ದಿರುತ್ತಾರೆ. ಸದಾ ಸಂತೋಷ ನೀಡುವ ಮುಳಿಯ ಹಲವಾರು ವಿಶೇಷತೆಗಳೊಂದಿಗೆ , ಮತ್ತು ನಮ್ಮ ಯುನಿಕ್ ಡಿಸೈನ್ ಗಳು ಜನ ಮೆಚ್ಚುಗೆ ಪಡೆದಿದೆ. ಈ ಅದೃಷ್ಟದ ಬಹುಮಾನ ನಮಗೆ ಮತ್ತಷ್ಟು ಖುಷಿ ತಂದಿದೆ, ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಹಕರು, ಮುಳಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ವೇಣೂರು: ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಶಿಲ್ಪ ಸಾವು: ಮನೆಯವರ ಪ್ರತಿಭಟನೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಅಂತರಾಷ್ಟ್ರೀಯ ಆರೋಗ್ಯ ದಿನದ ಆಚರಣೆ

Suddi Udaya

ಅರುಣಾಚಲ ಪ್ರದೇಶದಲ್ಲಿ ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಡಿರುದ್ಯಾವರ ಹರ್ಷಿತ್ ನೇಮಕ

Suddi Udaya

ಧರ್ಮಸ್ಥಳ: ಎಸ್.ಐ.ಟಿ ಅಧಿಕಾರಿಗಳಿಗೆ ಮೃತದೇಹಗಳನ್ನು ಹೂತು ಹಾಕಿದ 13 ಸ್ಥಳಗಳನ್ನು ತೋರಿಸಿದ ದೂರುದಾರ ಗುರುತಿಸಿದ ಸ್ಥಳಗಳಿಗೆ ಶಸ್ತ್ರ ಸಜ್ಜಿತ ಎ.ಎನ್.ಎಫ್ ಸಿಬ್ಬಂದಿಗಳಿಂದ ಬಿಗಿ ಭದ್ರತೆ ನಾಳೆ ಮತ್ತೆ ಸ್ಥಳ ಮಹಜರು ಕಾರ್ಯ ಮುಂದುವರಿಕೆ

Suddi Udaya

ಶ್ರೀಮತಿ ಮಾಲಿನಿ ಮತ್ತು ರಮಾನಂದ ಗುಡ್ಡಾಜೆ ಇವರ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ

Suddi Udaya

ಉಜಿರೆ ಗ್ರಾ. ಪಂ. ವಾರ್ಡ್ 4ರ ಉಪಚುನಾವಣೆ: ಅನಿಲ್ ಪ್ರಕಾಶ್ ಡಿ’ ಸೋಜ ಗೆಲುವು

Suddi Udaya
error: Content is protected !!