ಕುವೆಟ್ಟು : ಇಲ್ಲಿಯ ಮದ್ದಡ್ಕ ಸಮೀಪದ ಲಾಡಿ ನೆಲ್ಲಿಗುಡ್ಡೆ ನಿವಾಸಿ ಹೆನ್ರಿ ಡಿಸೋಜ (82)ಅಲ್ಪ ಕಾಲದ ಅಸೌಖ್ಯದಿoದ ನ. 6 ರಂದು ನಿಧನರಾದರು.
ಮೃತರು ಪತ್ನಿ ಲಿಲ್ಲಿ ಡಿಸೋಜ, ಮಕ್ಕಳಾದ ವಿಲ್ಮ ಡಿಸೋಜ, ವಿಲ್ಪ್ರೆಡ್ ಡಿಸೋಜ, ವಿಲ್ಸನ್ ಡಿಸೋಜ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.