ಉಜಿರೆ: ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ ಇದರ ನೂತನ ಅಧ್ಯಕ್ಷರಾಗಿ ಸಾಮಾಜಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯುವ ಉದ್ಯಮಿ ಯು.ಹೆಚ್ ಅಬೂಬಕ್ಕರ್ ಸುಪ್ರಿಂ ಆಯ್ಕೆಯಾಗಿದ್ದಾರೆ.
ಪ್ರ.ಕಾರ್ಯದರ್ಶಿಯಾಗಿ ಹಾರಿಸ್ AtoZ,ಕೋಶಾಧಿಕಾರಿಯಾಗಿ ಮುಹಮ್ಮದ್ ಸಅದಿ, ಉಪಾಧ್ಯಾಕ್ಷರಾಗಿ ಜನಾಬ್ ಹೈದರ್ ಮದನಿ ಹಾಗು ಜನಾಬ್ ಮೊಹಮ್ಮದ್ ಡಿಎಫ್‌ಒ (ನಿವೃತ್ತ) ಜೋತೆ ಕಾರ್ಯದರ್ಶಿಯಾಗಿ ಎಸ್ ಎ ಖಾದರ್ ಮಾತು ಹಮ್ಜಾ ರವರು ಆಯ್ಕೆಯಾದರು.











