ಬೆಳ್ತಂಗಡಿ : ಕಳೆದ 8 ವರ್ಷಗಳಿಂದ ಚಿನ್ನಾಭರಣಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬರುತ್ತಿರುವ ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ನಲ್ಲಿ ವಿವಿಧ ಹಬ್ಬಗಳ ಪ್ರಯುಕ್ತ ಏರ್ಪಡಿಸಿದ ಪೃಥ್ವಿ ಮಹಾ ಪರ್ವ ಬಂಪರ್ ಬಹುಮಾನಗಳ ಅದೃಷ್ಟ ಲಕ್ಕಿ ಡ್ರಾ ಕಾರ್ಯಕ್ರಮವು ಬೆಳ್ತಂಗಡಿ ಶಾಖೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ನಡೆಯಿತು.
ಲಕ್ಕಿ ಡ್ರಾ ವಿಜೇತರಾಗಿ: ಪ್ರಥಮ ಬಹುಮಾನವನ್ನು ಅಭಿಷ್ಠಾ (LBSB2181), ದ್ವಿತೀಯ ಇಂದಿರಾ ಕೆ ಶೆಟ್ಟಿ (LBSB2287), ತೃತೀಯ ಪ್ರತೀಕ್ಷಾ (LBSB2483), ಚತುರ್ಥ ಸರಸ್ವತಿ (LBSB2324), 5ನೇ ಸ್ಥಾನ ಚೈತ್ರ (LBOS286) ಪಡೆದುಕೊಂಡಿದ್ದಾರೆ.











