37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜು

ಪ್ರತಿಭಾ ಕಾರಂಜಿ ಸ್ಪರ್ಧೆ: ಶ್ರೀ ಭಾರತೀಯ ಆಂ.ಮಾ. ಪ್ರೌಢಶಾಲೆಯ ಹಿರಿಯ ಪ್ರಾಥಮಿಕ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

ಬೆಳ್ತಂಗಡಿ: ಪೆರ್ಲಬೈಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕುಪ್ಪೆಟ್ಟಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ಭಾರತಿಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಹಿರಿಯ ವಿಭಾಗದಲ್ಲಿ ರಕ್ಷಾ 6ನೇ ತರಗತಿ, ದೇಶಭಕ್ತಿ ಗೀತೆ-ದ್ವಿತೀಯ, ಸಾನಿಧ್ಯ 6ನೇ ತರಗತಿ, ದೇಶಭಕ್ತಿ ಗೀತೆ ಪ್ರಥಮ ಮತ್ತು ಅಭಿನಯ ಗೀತೆ ಪ್ರಥಮ, ದ್ವಿತಿ ಶೆಟ್ಟಿ, 6ನೇ ತರಗತಿ ಕಥೆ ಹೇಳುವುದು, ದ್ವಿತೀಯ ಮತ್ತು ಆಶು ಭಾಷಣ ದ್ವಿತೀಯ, ಶ್ರುತ 7ನೇ ತರಗತಿ, ಇಂಗ್ಲಿಷ್ ಕಂಠಪಾಠ ಪ್ರಥಮ, ಗಗನ್ ಕ್ಲೇ ಮಾಡಲಿಂಗ್ ಪ್ರಥಮ, ಸುನಿಧಿ ಕವನ ವಾಚನ ಪ್ರಥಮ ಮತ್ತು ಪ್ರಬಂಧ ತೃತೀಯ, ಪ್ರದ್ಯುತ್ 7ನೇ, ಕನ್ನಡ ಕಂಠಪಾಠ ದ್ವಿತೀಯ, ಫಾತಿಮತ್ ಝುಹ 6ನೇ, ಧಾರ್ಮಿಕ ಪಠಣ ಅರಬಿಕ್ ತೃತೀಯ, ಅಭಿಜ್ಞಾ 7ನೇ, ಧಾರ್ಮಿಕ ಪಠಣ ಸಂಸ್ಕೃತ ಪ್ರಥಮ, ಕಿರಿಯ ವಿಭಾಗದಲ್ಲಿ ಸಾನಿಧ್ಯ 2ನೇ, ಭಕ್ತಿಗೀತೆ ಪ್ರಥಮ, ಮಹಮ್ಮದ್ ನಜೀದ್ 4ನೇ, ಧಾರ್ಮಿಕ ಪಠಣ ಅರೇಬಿಕ್ ತೃತೀಯ, ಅನಿಶ್ 2ನೇ, ಕ್ಲೇ ಮಾಡಲಿಂಗ್ ತೃತೀಯ, ಆಶಿನಿ 3ನೇ, ಛದ್ಮವೇಷ ತೃತೀಯ, ನಿಹಾನ್ 4ನೇ, ಇಂಗ್ಲಿಷ್ ಕಂಠಪಾಠ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

Related posts

ಮರೋಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆ ನಚ್ಚಬೊಟ್ಟು ಇದರ ಸಮ್ಮೇಳನದ ಸಂದೇಶ ಜಾಥಾ

Suddi Udaya

ಪಿನಾಕಲ್ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಎಸ್ ಡಿ ಎಂ ಪ.ಪೂ. ಕಾಲೇಜಿಗೆ ಸಮಗ್ರ ದ್ವಿತೀಯ ಬಹುಮಾನ

Suddi Udaya

ಮಡಂತ್ಯಾರು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ; ಮಚ್ಚಿನ ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಭಾರೀ ಮಳೆಗೆ: ಮದ್ದಡ್ಕ-ಪಡಂಗಡಿ ಕುದ್ರೆಂಜ ಸಮೀಪ ತೋಟಕ್ಕೆ ನುಗ್ಗಿದ್ದ ನೀರು

Suddi Udaya
error: Content is protected !!