March 7, 2026
ಶಾಲಾ ಕಾಲೇಜು

ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ

ಬೆಳ್ತಂಗಡಿ :ನ. 15 ರಂದು ವಸತಿ ಶಾಲೆ ಮುಗುಳಿಯಲ್ಲಿ ನಡೆದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ SDM ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ


ಕಾರ್ತಿಕ್ ಪ್ರಸಾದ್ 6ನೇ ಆಶುಭಾಷಣ ಪ್ರಥಮ,
ದಿಶಾ ಡಿಎ 6ನೇ ಕ್ಲೇ ಮಾಡಲಿಂಗ್ ಪ್ರಥಮ ,
ಅಹನ್ ಜೈನ್ 4ನೇ ಕ್ಲೇ ಮಾಡಲಿಂಗ್ ಪ್ರಥಮ ,
ಯಶ್ವಿತ್ 3ನೇ ಚಿತ್ರಕಲೆ ಪ್ರಥಮ,
ಅನಘ ಎ ಜಿ 6ನೇ ಅಭಿನಯ ಗೀತೆ ಪ್ರಥಮ,
ಅಭಿಜ್ಞಾ 6ನೇ ಇಂಗ್ಲಿಷ್ ಕಂಠಪಾಠ ಪ್ರಥಮ ,
ನಿಯತಿ ಭಟ್ 2ನೇ ಸಂಸ್ಕೃತ ಪಠಣ ದ್ವಿತೀಯ,
ಅಹನ್ ಜೈನ್ 4 ನೇ ದೇಶಭಕ್ತಿ ಗೀತೆ ದ್ವಿತೀಯ,
ದಿಶಾನ್ 6ನೇ ಮಿಮಿಕ್ರಿ ದ್ವಿತೀಯ,
ಹರ್ಷಿಕ 4ನೇ ಕಥೆ ಹೇಳುವುದು ದ್ವಿತೀಯ,
ಐಶಾಲಿ ಪಿ ಎಸ್ 4ನೇ ಛದ್ಮವೇಶ ತೃತೀಯ,
ದೈವಿಕ್ ರೈ 4ನೇ ಇಂಗ್ಲಿಷ್ ಕಂಠಪಾಠ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಇವರಿಗೆ ಪ್ರಮೀಳಾ ಪೂಜಾರಿ, ಜಯರಾಮ್, ಜೆಸಿಂತಾ ರೋಡ್ರಿಗಸ್, ರಮ್ಯಾ, ಸ್ವಾತಿ,ನಯನ, ಸೌಮ್ಯ ಪಿ, ಜಯಲಕ್ಷ್ಮಿ, ನೀತಾ, ಪವಿತ್ರ ತರಬೇತಿಯನ್ನು ನೀಡಿರುತ್ತಾರೆ.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತಿದ್ದರು

Related posts

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿರಶ್ಮಿತಾ ಜೈನ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ರಾಷ್ಟ್ರಮಟ್ಟದ ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಫೇರ್ (INSEF): ಉಜಿರೆ ಎಸ್.ಡಿ.ಎಮ್ ಶಾಲೆ, (ರಾಜ್ಯ ಪಠ್ಯಕ್ರಮ)ಯ ವಿದ್ಯಾರ್ಥಿಗಳಾದ ಅಧಿಶ್ ಬಿ.ಸಿ ಮತ್ತು ಆಲಾಪ್ ಎಂ ವಿಜ್ಞಾನದ ಸಂಶೋಧನೆ ಮಂಡಣೆ – ಗೌರವಾನ್ವಿತ ಪುರಸ್ಕಾರ

Suddi Udaya

ಪುಂಜಾಲಕಟ್ಟೆ ಕೆ ಪಿ ಎಸ್ ಪದವಿ ಪೂರ್ವ ವಿಭಾಗದ ಕಂಪ್ಯೂಟರ್ ವಿಭಾಗದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

‘ಉಮಂಗ್- 2026’ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವ: ಎಸ್.ಡಿ.ಎಂ ಕಾಲೇಜಿಗೆ ರನ್ನರ್ ಆಫ್ ಚಾಂಪಿಯನ್

Suddi Udaya

ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.84.38 ಫಲಿತಾಂಶ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚಾರಣೆ

Suddi Udaya
error: Content is protected !!