ಬೆಳ್ತಂಗಡಿ ಅಂಗನವಾಡಿ ಚರ್ಚ್ ನಲ್ಲಿ ಮಕ್ಕಳ ದಿನಾಚರಣೆಯನ್ನು ಸಮಿತಿಯ ಹಾಗೂ ಪೋಷಕರ ಸಹಕಾರದೊಂದಿಗೆ ಆಚರಿಸಲಾಯಿತು.
ಸಮಾರಂಭದಲ್ಲಿ ವೀಣಾ ವಿನೋದ್ ವಿಘ್ನೇಶ್, ಅರುಣಾ, ಅಂಗನವಾಡಿ ಕಾರ್ಯಕರ್ತೆ ಉಷಾಶ್ರೀನಿವಾಸ್, ಅಂ. ಸಹಾಯಕಿ ಪುಷ್ಪವತಿ ಜೋಸೆವ್ವಿನ್ ಪಿಂಟೋ, ಪೋಷಕರಾದ ಪ್ರತಿಮಾ, ಸೌಮ್ಯ, ಕಾವ್ಯಶ್ರೀ, ಸಂಧ್ಯಾ, ಅಕ್ಷತಾ ಹರೀಶ್ , ಮಾಲತಿ, ಲಿಖಿತ, ಜ್ಯೋತಿ, ಗುಲಾಬಿ, ಮಾರ್ಗರೇಟ್, ಸವಿತಾ, ಶ್ರದ್ಧಾ ಹಾಗೂ ಇತರರು ಉಪಸ್ಥಿತರಿದ್ದರು.
ಸಾನಿಧ್ಯ ಪ್ರಾರ್ಥಿಸಿ, ಅಂ.ಕಾರ್ಯಕರ್ತೆ ಸ್ವಾಗತಿಸಿ, ಕಾವ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.











