March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಬೆಳ್ತಂಗಡಿ: ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ, ಸಂಸ್ಥೆಯ ವಿದ್ಯಾರ್ಥಿಗಳು ಅಕ್ಟೋಬರ್ 2025 ರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ II, IV, VI ಮತ್ತು VIII ಸೆಮಿಸ್ಟರ್ ಪರೀಕ್ಷೆಗಳಲ್ಲಿ ಶ್ಲಾಘನೀಯ ಸಾಧನೆ ಮಾಡಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇದರಲ್ಲಿ ವಿಶೇಷವಾಗಿ VIII ಸೆಮಿಸ್ಟರ್ ವಿದ್ಯಾರ್ಥಿಗಳು – ಕಾಲೇಜಿನ ಮೊದಲ ಔಟ್ಗೋಯಿಂಗ್ ಬ್ಯಾಚ್ — ಅತ್ಯುತ್ತಮ ಫಲಿತಾಂಶ ದಾಖಲಿಸಿರುವುದು ಪ್ರಶಂಸನೀಯ.

ಎರಡನೇ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಅಂಜಲಿ (೯೧.೭%), ತೃಪ್ತಿ(೮೮.೬% ), ಕೀರ್ತಿ (೮೬.೨%), ಮತ್ತು ನಾಲ್ಕನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಶರಣ್ಯಾ ಎಸ್ (೮೫%), ಪ್ರಿಯಾ (೮೪.೩%), ಖತೀಜತುಲ್ ಮುನ್ಹಾಝ (೮೨.೧%), ಆರನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಅಮೃತಾ ಕೆ (೮೪.೭%), ಸುಶ್ಮಿತಾ (೮೪.೭%), ಜಯಶ್ರೀ ಬಿ (೮೨.೭%), ಚಂದನಾ ಎಸ್ (೮೨%), ಎಂಟನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಖತೀಜತುಲ್ ಮೌಸೀರ (೮೫.೫%), ಕೇಶಿನಿ (೮೪.೫%), ದಿಯಾ ಅನ್ಝಿಟ (೮೩.೬%), ಫಾತಿಮಾ ತಫೀಮಾ (೮೩.೬%) ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಎರಡನೇ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಫಾತಿಮತುಲ್ ಮಿಸ್ರಿಯಾ (೮೫.೫%), ನಿಹಾಲಾ (೮೧.೭%), ಪವಿತ್ರಾ ಸಂಗಪ್ಪ (೮೧.೪%), ಭಾಗ್ಯಶ್ರೀ (೮೦.೩%), ಮಾಜಿದಾ (೮೦%), ಸ್ಮಿತನ್ ಬಿ.ಆರ್ (೭೯%), ಕಾರುಣ್ಯಶ್ರೀ (೭೮.೬%), ನಿಶ್ಮಿತಾ (೭೮.೩%), ಕೀರ್ತನಾ (೭೬.೯%), ನಫೀಸತ್ ಸಜಿಧಾ (೭೬.೬%), ಭಾರ್ಗವ್ ಶಂಕರ ನಾಯಕ್ (೭೬.೨%), ಝೈನಬಾ ಝೈಮಾ (೭೫.೫%), ನಾಲ್ಕನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ರೂಪೇಶ್ (೮೦%), ಸಯ್ಯದ್ ಅನ್ವರ್ (೭೮%), ವಿದ್ಯಾ ಎಸ್ (೭೮%), ಫಾತಿಮಾ ಅಶ್ರೀನಾ (೭೭.೯%), ಪಾತ್ರ ಶುಮಿತಾ (೭೭.೯%), ಚಂದನಾ (೭೫.೭%), ಅಬೆಲ್ ಜೋಸೆಫ್ (೭೫%), ಆರನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಜಲಜಾಕ್ಷಿ (೮೧.೩%), ಭಾನುನಂದನ್ (೮೦.೭%), ಕಿರಣ್ ಎಸ್ (೮೦.೭%), ಸಲ್ಮಾ ಬಾನು (೭೯.೩%), ಪ್ರತಿಭಾ (೭೯.೩%), ಅಮೀನತುಲ್ ರಿಮ್ಶಾ (೭೮.೭%), ಫಾತಿಮತ್ ಶಬೀಬಾ (೭೮.೭%), ಧನ್ಯಾಶ್ರೀ ಎನ್ (೭೮%), ಮೇಘಾಬಾಯಿ ಪಿ ಎಮ್ (೭೮%), ಶಶಾಂಕ್ ಕೆ (೭೮%), ಆಶಿತಾ (೭೬%), ಆಯೇಶಾ ಝೋಹಾ (೭೫.೩%), ಶಾಶ್ವತ್ ಎನ್ ಪಿ (೭೫.೩%), ಎಂಟನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಶಿವಯೋಗಿ ಗುರುಪುತ್ರ ಅಲೆನವರ್ (೮೨.೭%), ಸಮೀಮ್ (೮೦.೯%), ಅಭಿನವ ಕೃಷ್ಣ (೮೦%), ಯಶ್ವಂತ್ ಜಿ ಟಿ (೮೦%), ಕಾರ್ತಿಕ್ ಎಂ (೭೭.೩%), ನವೀನ್ ಕುಮಾರ್ (೭೫.೫%) ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ.

“ಈ ಮೊದಲ ಔಟ್ಗೋಯಿಂಗ್ ಬ್ಯಾಚ್ನ ಸಾಧನೆ ನಮ್ಮ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ”. ಈ ಶೈಕ್ಷಣಿಕ ಸಾಧನೆಯು ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಹಾಗೂ ಉನ್ನತ ಮಟ್ಟದ ಮಾರ್ಗದರ್ಶನದ ಫಲಿತಾಂಶವಾಗಿದೆ. ಅಧ್ಯಾಪಕರ ನಿಷ್ಠೆ ಮತ್ತು ಕಾಲೇಜಿನ ಶೈಕ್ಷಣಿಕ ವಾತಾವರಣವು ಈ ವಿದ್ಯಾರ್ಥಿಗಳ ಶ್ರೇಷ್ಟ ಫಲಿತಾಂಶಕ್ಕೆ ಸಹಕಾರಿಯಾಗಿದ್ದು, ಇದು ಇತರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ.

Related posts

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ: ಆರೋಪಿಯ ಮನೆ ಆವರಣ ಜಪ್ತಿ

Suddi Udaya

ತುಂಗಪ್ಪ ಬಂಗೇರ ನೇತೃತ್ವದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 17 ನೇ ವರ್ಷದ ಸಾಮೂಹಿಕ ವಿವಾಹ: ಸತಿ ಪತಿಗಳಾಗಿ 7 ಜೋಡಿ ಗೃಹಾಸ್ಥಶ್ರಮಕ್ಕೆ,ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯಪ್ರಶಸ್ತಿ, ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ

Suddi Udaya

ಬೆಳ್ತಂಗಡಿ : ತಾಲೂಕು ಆಶಾ ಕಾರ್ಯಕರ್ತರ ಸಭೆ

Suddi Udaya

ವಾಣಿ ಆಂ.ಮಾ. ಶಾಲೆಯಲ್ಲಿ ನೂತನ ಕಬ್ & ಬುಲ್ ಬುಲ್ ದಳಗಳ ಉದ್ಘಾಟನಾ ಸಮಾರಂಭ

Suddi Udaya

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಪ್ರಯುಕ್ತ ‘ಸೇಪ್ಟಿ ರೈಡ್’ ಜಾಗೃತಿ ಅಭಿಯಾನ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ

Suddi Udaya
error: Content is protected !!