September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಎ.18: ಮುಂಡಾಜೆಯಲ್ಲಿ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026

ಬೆಳ್ತಂಗಡಿ: ಹರೀಶ್ ಪೂಂಜ ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸೀರೋಮಲಬಾರ್ ಕ್ರೈಸ್ತ ಭಾಂದವರಿಗೆ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026 ಎ.18ರಂದು ಮುಂಡಾಜೆ ಕ್ರೈಸ್ಟ್‌ ಅಕಾಡೆಮಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಬಹುಮಾನಗಳು: ವಾಲಿಬಾಲ್-ಪ್ರಥಮ: 30000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 25000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 15000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 15000 ಹಾಗೂ ಕ್ರೈಸ್ಟ್‌ ಟ್ರೋಫಿ.

ಶಟಲ್‌ ಬ್ಯಾಡ್‌ಮಿಂಟನ್‌: -ಪ್ರಥಮ: 10000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 3000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 3000 ಹಾಗೂ ಕ್ರೈಸ್ಟ್‌ ಟ್ರೋಫಿ.

ತ್ರೋಬಾಲ್: -ಪ್ರಥಮ: 18000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 6000 ಹಾಗೂ ಕ್ರೈಸ್ಟ್‌ ಟ್ರೋಫಿ.

ಹಗ್ಗಜಗ್ಗಾಟ: -ಪ್ರಥಮ: 16000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 4000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 4000 ಹಾಗೂ ಕ್ರೈಸ್ಟ್‌ ಟ್ರೋಫಿ.

Related posts

ಧಮ೯ಸ್ಥಳ: 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ

Suddi Udaya

ಮಡಂತ್ಯಾರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘ ಹಾಗೂ ಮಚ್ಚಿನ ಗ್ರಾ.ಪಂ. ನಿಂದ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ

Suddi Udaya

ಚಾಮುಂಡೇಶ್ವರಿ ಯುವಕ ಮಂಡಲ, ಶ್ರೀ ಕ್ಷೇತ್ರ ಮುಂಡೂರು ಪ್ರಾಯೋಜಕತ್ವದಲ್ಲಿ ಮೈರೊಳ್ತಡ್ಕ ವಿವೇಕಾನಂದನಗರದಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

Suddi Udaya

ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ನಾಮನಿರ್ದೇಶನ

Suddi Udaya

ಶಿಕ್ಷಣ ಸಂಯೋಜಕರಾಗಿ ಎಡ್ವರ್ಡ್ ಡಿಸೋಜ ಆಯ್ಕೆ

Suddi Udaya

ಓಡಿಲ್ನಾಳ ಸ.ಉ. ಪ್ರಾ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲದ ಚುನಾವಣೆ

Suddi Udaya
error: Content is protected !!