32.1 C
ಪುತ್ತೂರು, ಬೆಳ್ತಂಗಡಿ
September 15, 2026
ನಿಧನ

ಮುಂಡಾಜೆ: ಮಜಲು ನಿವಾಸಿ ವಿಠಲ ರಾವ್ ನಿಧನ

ಮುಂಡಾಜೆ: ಮಜಲು ನಿವಾಸಿ ಸಂಪಿಗೆ ಮನೆ ವಿಠಲ ರಾವ್(87ವ) ಅಲ್ಪಕಾಲದ ಅಸೌಖ್ಯದಿಂದ ಮೇ.2ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಸಮಾಜಸೇವಕರಾಗಿದ್ದ ಅವರು ಯಕ್ಷಗಾನ, ನಾಟಕ ಕಲಾವಿದರಾಗಿದ್ದು, ಬಣ್ಣಗಾರಿಕೆಯನ್ನು ನಿರ್ವಹಿಸುತ್ತಿದ್ದರು . ಉತ್ತಮ ಸಂಘಟಕರಾಗಿದ್ದ ಅವರು ಸ್ಥಳೀಯ ಹಲವಾರು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಮುಂಡಾಜೆ ಸರಕಾರಿ ಶಾಲೆಯ ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳಲ್ಲಿ ಓರ್ವರಾಗಿದ್ದ ಅವರು ಶಾಲೆಯ ಅಭಿವೃದ್ಧಿಯ ಕಾರ್ಯಗಳಲ್ಲು ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ರುಕ್ಮ ಬಾಯಿ, ಪುತ್ರಿಯರಾದ ಶೋಭಾ, ಉಮಾವತಿ, ಜಯಂತಿ, ಮಾಲತಿ ಹಾಗೂ ಪುತ್ರ ಉಮೇಶ್ ರಾವ್ ರವರನ್ನು ಅಗಲಿದ್ದಾರೆ.

Related posts

ಹತ್ಯಡ್ಕ ಗ್ರಾಮದ ಪಲಸ್ತಡ್ಕ ನಿವಾಸಿ ಸಂಜೀವ ಗೌಡ ನಿಧನ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ದಿನಕರ ಪೂಜಾರಿ ಕಡ್ತಿಲರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಪ್ರಸಿದ್ಧ ಗುಜರಾತ್ ಉದ್ಯಮಿ ಶಶಿಧ‌ರ್ ಶೆಟ್ಟಿ ನವಶಕ್ತಿ ಯವರಿಗೆ ಮಾತೃ ವಿಯೋಗ

Suddi Udaya

ಪಟ್ರಮೆ: ಅನಾರು ನಿವಾಸಿ ಶ್ರೀಮತಿ ದೇವಕಿ ನಿಧನ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಶೀಲಾವತಿ ನಿಧನ

Suddi Udaya

ಶಿಶಿಲ: ಮತ್ಸ್ಯತೀರ್ಥ ಮನೆ ನಿವಾಸಿ ಪುರುಷೋತ್ತಮ ರಾವ್ ನಿಧನ

Suddi Udaya
error: Content is protected !!