May 6, 2026
ಅಭಿನಂದನೆಗ್ರಾಮಾಂತರ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬಿ ಆರ್ಕ್ ಫಲಿತಾಂಶ: ಎಕ್ಸೆಲ್ ಗುರುವಾಯನಕೆರೆ ಅದ್ಭುತ ಸಾಧನೆ

ಬೆಳ್ತಂಗಡಿ: ರಾಷ್ಟ್ರ ಮಟ್ಟದಲ್ಲಿ ನಡೆಯುವ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹತ್ತ್ವದ ಸಾಧನೆ ಮಾಡಿದ್ದಾರೆ.

ವಿನಯ್‌ ಕೆ ಸಜ್ಜನಾರ್‌ – B arch – 68.7644550 AIR – 17 (ಸಿ), ಸುಪ್ರೀತ್ ಮಂಜುನಾಥ ಬಡಿಗೇರ ,B arch-98.5567192AIR – 316, ಖುಷಿ ಕೆ ರೈ – B arch – 93.4419489 AIR – 356 B. Planning – 82.5156510 AIR – 488, ಲಹರಿ ಎನ್‌ – B. Arch 93.1026137 AIR – 380 B. Planning 92.4619905 AIR – 222, ಸುಸೈನಾ ಎಸ್‌ – B. Arch 98.1934522 AIR – 410 B. Planning – 92.4194237 AIR – 814, ಜೆನ್ನಿ ಎಸ್‌ ವಡ್ಲಮುಡಿ – Jenny S Vadlamudi B.Arch – 89.0399342 AIR 609, ಪ್ರತೀಕ್ಷಾ ಎಂಕೆ – B.Arch 97.2426376 AIR – 636B Planning 74.5496359 — AIR – 2740, ಸಾನ್ವಿ ಪಿ ಎನ್‌ – B.Arch – 97.1809631 AIR – 642 B.Planning – 93.3243899 AIR – 707, ಅರುಣ್ ಗೊಡಚಿ- B arch- 97.1809631 AIR -645, ಮನ್ವಿತಾ ವಿ – B.Arch – 81.6415686 AIR -801, ಪೂರ್ವಿ ಹರಿಶ್ಚಂದ್ರ ನಾಯ್ಕ್‌ B. Arch 97.3505679 — AIR 615 B.Planning – 76.3830331 — AIR 2549, ರಚಿತ್‌ ಕುಮಾರ್‌ B.Arch – 91.7330524 AIR – 1837 B.Planning – 90.0792130 AIR – 1084 ಅಂಕಗಳನ್ನು ಗಳಿಸಿದ ಸಾಧಕರಾಗಿದ್ದಾರೆ.

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಸೌತಡ್ಕ: ಕಡೀರದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ ಕೃಷಿ ಹಾನಿ

Suddi Udaya

ಮುಂಡಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸಚಿವ ವಿ.ಸೋಮಣ್ಣರವನ್ನು ಭೇಟಿಯಾದ ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ: ಮಂಗಳೂರು ನಿಂದ ಬೆಂಗಳೂರು ನೇರ ರೈಲು ಒದಗಿಸುವಂತೆ ಮನವಿ

Suddi Udaya

ಮಂಜೊಟ್ಟಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಸಂಭ್ರಮದಲ್ಲಿರುವ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ರವರಿಂದ ಗೌರವಾರ್ಪಣೆ

Suddi Udaya

ವೇಣೂರು: ನಿಯತಿ ನೃತ್ಯ ನಿಕೇತನ ವತಿಯಿಂದ ಭರತನಾಟ್ಯ ತರಗತಿ ಪ್ರಾರಂಭ

Suddi Udaya
error: Content is protected !!