32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನಾವೂರು ಆಟೋ ಚಾಲಕ ಲಿಂಗಪ್ಪಗೌಡರ ಚಿಕಿತ್ಸಾ ನೆರವಿಗೆ ಮನವಿ

ನಾವೂರು : ಇಲ್ಲಿಯ ಕುಂದಡ್ಕ ನಿವಾಸಿ ಲಿಂಗಪ್ಪಗೌಡ ವೃತ್ತಿಯಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿರುವ ಇವರು ಈ ಹಿಂದೆ 23 ವರ್ಷಗಳ ಮೊದಲು ಕೇರಳ ಗೋವಾ ಪಣಜಿ ಹೈದರಾಬಾದ್ ಈ ಭಾಗದಲ್ಲಿ ಲಾರಿ ಚಾಲಕರಾಗಿ ದುಡಿಯುತ್ತಿದ್ದು 2003 ರಲ್ಲಿ ಗೋವಾದ ಪಣಜಿಯಲ್ಲಿ ನಡೆದ ಲಾರಿ ಅಪಘಾತದಲ್ಲಿ ಬಲಗಾಲ ಬಲವನ್ನೇ ಕಳೆದುಕೊಂಡು ಎಂಟು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರೂ ನಂತರ ಆ ನೋವಿನಲ್ಲೂ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿ ರಿಕ್ಷಾ ಚಾಲಕರಾಗಿ ತನ್ನ ವೃತ್ತಿ ಬದುಕನ್ನು ಪುನಹ ಆರಂಭಿಸಿದರು ಅಂತಹ ಕಠಿಣ ಸಂದರ್ಭದಲ್ಲಿ ಕೂಡ ಇತರರಿಗೆ ಸಹಾಯ ಮಾಡುವ ಲಿಂಗಪ್ಪರಿಗೆ ಇತ್ತೀಚಿನ ಕೆಲವು ದಿನಗಳಿಂದ ಕಾಲಿನ ನೋವು ಮತ್ತೆ ಮರುಕಳಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲಿದ್ದಾರೆ.

ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ವೈದ್ಯಕೀಯ ವೆಚ್ಚವನ್ನು ಬರಿಸಲು ದಾನಿಗಳ ಮೊರೆಹೋಗಿದ್ದಾರೆ. ಸಹೃದಯಿ ದಾನಿಗಳು ಲಿಂಗಪ್ಪ ರವರ ಚಿಕಿತ್ಸೆಗೆ ನೆರವಾಗುವಂತೆ ತಿಳಿಸಲಾಗಿದೆ.

ಲಿಂಗಪ್ಪ ಗೌಡ
ಬ್ಯಾಂಕ್ ಖಾತೆ ನಂಬರ್ : 32268964893
IFSC CODE: SBIN0003356

Related posts

ಕಳೆಂಜ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ವಿಧಾನ ಪರಿಷತ್ ಕಲಾಪ; ಬಿ-ಖಾತೆಯಿಂದ ಪ್ರಯೋಜನವಾಗುತ್ತಿಲ್ಲ, ಫಾರ್ಮ್-3 ನೀಡಲು ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಕಕ್ಕಿಂಜೆ: ಖ್ಯಾತ ಮೇಸ್ತ್ರಿ ಕೆಲಸಗಾರ ಮೊಯಿದಿನ್‌ಕುಂಞಿ ಮೋಣುಚ್ಚ ನಿಧನ

Suddi Udaya

ಉಜಿರೆಯಲ್ಲಿ ಸುಬ್ರಹ್ಮಣ್ಯ ಶ್ರೀಗಳವರಿಂದ ತಪ್ತಮುದ್ರಾಧಾರಣೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಯ ಸಮಾರೋಪ

Suddi Udaya

ಕಕ್ಯಪದವು ಎಲ್‌ಸಿಆರ್ ವಿದ್ಯಾಸಂಸ್ಥೆ: ಕಾಲೇಜು ವಿಭಾಗದಲ್ಲಿ ವಾಣಿಜ್ಯ ಚಟುವಟಕೆ

Suddi Udaya
error: Content is protected !!