32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕಿನ ಯುವಕರು ಮಹಿಳೆಯರಿಗೆ ನೇರ ಅವಕಾಶ

ಬೆಳ್ತಂಗಡಿ: ಮಂಗಳೂರು ಕರ್ನಾಟಕ ಸಾವಯವ ಕೃಷಿ ಯೋಜನೆ ವತಿಯಿಂದ ಕಳೆದ ವರ್ಷ 2025-26ನೇ ಸಾಲಿನ ಜಿಲ್ಲಾ ಅತ್ಯುತ್ತಮ ಕೃಷಿಕ ಪ್ರಶಸ್ತಿ ಬೆಳ್ತಂಗಡಿ ತಾಲೂಕಿನ ಸುಮಾರು 25 ಕೃಷಿಕರ ಗುರುತಿಸಿ ಆಯ್ಕೆ ಸನ್ಮಾನ ಪ್ರಶಸ್ತಿ ನೀಡಲಾಗಿದ್ದು ಈ ವರ್ಷ ಬೆಳ್ತಂಗಡಿ ತಾಲೂಕಿನಿಂದ 100 ಕೃಷಿಕರ ಆಯ್ಕೆ ಗುರಿ ಹೊಂದಲಾಗಿದೆ. ಅದಕ್ಕಾಗಿ ರೈತರ ಅರ್ಜಿ ದಾಖಲಾತಿಗಳನ್ನು ಕೃಷಿ, ಅಡಿಕೆ ತೋಟಗಳಿಗೆ ಭೇಟಿಯಾಗಿ ಪರಿಶೀಲಿಸಿ ಮಾಹಿತಿ ನೀಡಲು ನೂತನ ನೋಡಲ್ ಅಧಿಕಾರಿಗಳ ನೇಮಕಾತಿ ಆಗಲಿದೆ.

ಬೆಳ್ತಂಗಡಿ ತಾಲೂಕಿನಿಂದ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ವಲಯಗಳಾದ ಉಜಿರೆ, ಚಾರ್ಮಾಡಿ, ಮುಂಡಾಜೆ, ಮಲವಂತಿಗೆ, ಮಿತ್ತಬಾಗಿಲು, ಕೊಕ್ಕಡ, ಶಿಬಾಜೆ, ಧರ್ಮಸ್ಥಳ, ಲಾಯಿಲ, ಗೇರುಕಟ್ಟೆ, ಕೊಯ್ಯೂರು, ಬೆಳಾಲು, ಬಂದಾರು, ಪದ್ಮುಂಜ, ನಾರಾವಿ, ಆಳದಂಗಡಿ, ವೇಣೂರು, ಪಡಂಗಡಿ, ಶಿರ್ಲಾಲು, ತೆಕ್ಕಾರು, ಬಾರ್ಯ, ಇಳಂತಿಲ, ನೆರಿಯ, ಕಣಿಯೂರು, ಕುವೆಟ್ಟು, ನಾರಾವಿ, ವೇಣೂರು, ಮಡಂತ್ಯಾರು, ಮಚ್ಚಿನ

ಆಸಕ್ತ ಅಭ್ಯರ್ಥಿಗಳು ತಕ್ಷಣವೇ ತಮ್ಮ ಹೆಸರು ಗ್ರಾಮ ಈ ಮೇಲಿನ ವಲಯದ ಹೆಸರು ಬರೆದು 7022560060 ಈ ನಂಬರ್‌ಗೆ ಕೂಡಲೇ ಕಳುಹಿಸಿಕೊಟ್ಟಲ್ಲಿ ಯೋಜನೆಯ ಅರ್ಜಿಫಾರ್ಮ್ ಕಳುಹಿಸಿ ಕೊಟ್ಟು ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ತರಬೇತಿ ನೀಡಿ ಆಯ್ಕೆ ಆದೇಶ ಮಾಡಲಾಗುವುದು.

ಅರ್ಹತೆಗಳು : ವಿದ್ಯಾರ್ಹತೆ ಕೇವಲ ಎಸ್.ಎಸ್.ಎಲ್.ಸಿ , ಪಿಯುಸಿ ಉತೀರ್ಣ ವಯೋಮಿತಿ: 25 ರಿಂದ 40 ರ ಒಳಗಿನ ಅಭ್ಯರ್ಥಿಗಳು ವೇತನ ಶ್ರೇಣಿ : 25000/-, 32000/- ವರೆಗೆ ಇರಲಿದೆ.

ಆಸಕ್ತ ಅಭ್ಯಥಿಗಳಿಗೆ ಕನ್ನಡದಲ್ಲಿ ಕೃಷಿ ಮಾಹಿತಿ ಕುರಿತಾದ ಲಿಖಿತ ಪರೀಕ್ಷೆಗಳು ಇರುತ್ತದೆ ಹಾಗೂ ನೇರ ಸಂದರ್ಶನ ಅಧಿಕಾರಿಗಳ ಜೊತೆ ನಡೆಯಲಿದೆ.

ನೇರ ಸಂದರ್ಶನ: ಜೂ.22 ರಂದು ಸಮಯ 10.30 ರಿಂದ ಮಧ್ಯಾಹ್ನ 1.00 ರವರೆಗೆ ಸ್ಥಳ :ಯೋಜನಾ ಕಚೇರಿ ಯೂನಿಯನ್ ಬ್ಯಾಂಕ್ 2ನೇ ಮಹಡಿ ಹೊಟೇಲ್ ಚಿಕೋರಿ ಹತ್ತಿರ ಬಿ.ಸಿ ರೋಡ್. ಹೆಚ್ಚಿನ ಮಾಹಿತಿಗಾಗಿ 7022560060, 7338627102

ವಿಶೇಷ ಆದ್ಯತೆ :
ದ್ವಿಚಕ್ರ ವಾಹನ ಸಾಮರ್ಥ್ಯ ಇರುವ ತಾಲೂಕಿನ ಯುವಕರಿಗೆ ಸಂಜೀವಿನಿ ಸ್ವ-ಸಹಾಯ LLRP, M.B.K ಪ್ರತಿನಿಧಿ ಮಹಿಳೆಯರಿಗೆ ವಿಶೇಷ ಅವಕಾಶ

Related posts

ಮಳೆ ಹಾನಿಗೊಳಗಾದ ನೆರಿಯ, ಚಿಬಿದ್ರೆ ಗ್ರಾಮಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ: ಪರಿಹಾರಕ್ಕಾಗಿ ಸರಕಾರಕ್ಕೆ ಒತ್ತಾಯಿಸುವ ಭರವಸೆ

Suddi Udaya

ಮುಂಡಾಜೆ ಶೀಟ್ ಬಳಿ ಮಿನಿ ಬಸ್ಸಿಗೆ ಲಾರಿ ಡಿಕ್ಕಿ : ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

Suddi Udaya

ವೇಣೂರು: ಸುದೇರ್ದು ನಿವಾಸಿ ಸುರೇಶ ಮೂಲ್ಯ ನಿಧನ

Suddi Udaya

ಮಂಗಳೂರಿನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿ ಸಭೆ

Suddi Udaya

ವೇಣೂರು ಪೊಲೀಸ್ ಠಾಣೆಯ ಎಎಸ್ಐ ಆಗಿ ಬೆನ್ನಿಚ್ಛನ್ ಅಧಿಕಾರ ಸ್ವೀಕಾರ

Suddi Udaya

ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya
error: Content is protected !!