September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೊಬೈಲ್‌ ಟವರ್‌ ನ ಬಾಡಿಗೆ ಕೇಳಿದ್ದಕ್ಕೆ ಜೀವ ಬೆದರಿಕೆ: ಪುಂಜಾಲಕಟ್ಟೆ ಠಾಣೆಗೆ ದೂರು

ಬೆಳ್ತಂಗಡಿ: ಬೆಳ್ತಂಗಡಿಯ ಶಶಿಧರ್ ಕುಲಾಲ್ ರವರ ಜಾಗದಲ್ಲಿರುವ ಜಿಯೋ ಮೊಬೈಲ್‌ ಟವರ್‌ನ ಬಾಡಿಗೆ ಕಟ್ಟುವಂತೆ ಕೇಳಿದಕ್ಕೆ ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.

ಬೆಳ್ತಂಗಡಿಯಲ್ಲಿ ವಾಸವಿರುವ ಶಶಿಧರ್‌ ಕುಲಾಲ್‌ ರವರಿಗೆ ಸೇರಿದ ಜಾಗದಲ್ಲಿ KA 19AF6262 INTRA V30 ವಾಹನವನ್ನು ಜಿಯೋ ಮೊಬೈಲ್‌ ಟವರ್‌ಗೆ ತಿಂಗಳೊಂದಕ್ಕೆ 49,500/- ಬಾಡಿಗೆಗೆ ನೀಡುವಂತೆ ಒಪ್ಪಂದ ಮಾಡಲಾಗಿದ್ದು, ನವೆಂಬರ್‌ನ ಒಂದು ತಿಂಗಳ ರೂ.49,500 ಮೊತ್ತ ನೀಡಲು ಬಾಕಿ ಇದ್ದು, ಸದ್ರಿ ಮೊತ್ತವನ್ನು ಕೇಳಿದಾಗ ಶಶಿಧರ್‌ ಕುಲಾಲ್‌ ರವರಿಗೆ ಬೆದರಿಕೆ ಒಡ್ಡಿರುವುದಾಗಿ ದೂರು ದಾಖಲಾಗಿದೆ.

ಈ ಘಟನೆ ಕುರಿತು ಶಶಿಧರ್‌ ಕುಲಾಲ್‌ ಅವರು ನೀಡಿದ ದೂರಿನನ್ವಯ ಸುರೇಶ್‌ ಪೂಜಾರಿ, ಬಾಲಾಜಿ ಡಿ.ಜಿ ಇವರ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

Related posts

ಕುತ್ಲೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Suddi Udaya

ಬೆಳ್ತಂಗಡಿ ಪ್ರಾ.ಕೃ.ಪ. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಆಯ್ಕೆ

Suddi Udaya

ಕಲ್ಮಂಜ: ಆನಂಗಳ್ಳಿ ವಾಳ್ಯದ ಕೂಳೂರು ನಿವಾಸಿ ತಾರಾ ಪರಾಂಜಪೆ ನಿಧನ

Suddi Udaya

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರು ನಿರ್ಮಾತೃ ನಾಡ ಪ್ರಭು ಕೆಂಪೇಗೌಡರ 517ನೇ ಜನ್ಮ ದಿನಾಚರಣೆ

Suddi Udaya

ಶಿರ್ಲಾಲು : ಸುಂದರ ಮೂಲ್ಯ ನಿಧನ

Suddi Udaya

ಬೆಳ್ತಂಗಡಿ ವಕೀಲರ ಸಂಘ, ಯುವ ವಕೀಲರ ವೇದಿಕೆಯ ವತಿಯಿಂದ ಕ್ರಿಸ್ ಮಸ್ ಆಚರಣೆ

Suddi Udaya
error: Content is protected !!