30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶೇಡಿಯಿಂದ ಕುಕ್ಕಾಜೆ ಯವರೆಗೆ ರಸ್ತೆ ಬದಿಯ ಗಿಡ ಗಂಟಿಗಳ ತೆರವು ಕಾರ್ಯ

ಕಳೆಂಜ: ಶೇಡಿಯಿಂದ ಕುಕ್ಕಾಜೆ ಕ್ರಾಸ್ ವರೆಗೆ ಶ್ರಮದಾನದ ಮುಖಾಂತರ ಪಂಚಾಯತ್ ಸಹಕಾರದೊಂದಿಗೆ ರಸ್ತೆ ಎರಡು ಬದಿಯ ಗಿಡ ಗಂಟಿಗಳನ್ನು ಕಟಾವು ಮಾಡಲಾಯಿತು.

ಈ ಸಂರ್ಭದಲ್ಲಿ ರಾಜೇಶ್ ಶೆಟ್ಟಿ ಕುಟ್ರುಪಾಡಿ, ಧನಂಜಯ ಗೌಡ, ಚಂದ್ರಶೇಖರ ಗೌಡ ನೆಕ್ಕರಾಜೆ, ಟಾಕಪ್ಪ ನೆಕ್ಕರಾಜೆ, ಹರೀಶ್ ನೆಕ್ಕರಾಜೆ, ಮೀನಾಕ್ಷಿ ನಾಯ್ಕ ಕುಕ್ಕಾಜೆ, ಅನಿತಾ ನಾಯ್ಕ ಕುಕ್ಕಾಜೆ, ಸಮರ್ಥ್ ನಿಂತಿಕಲ್ಲು, ಅನೂಪ್ ನಾಯ್ಕ, ಹರೀಶ್ ವಳಗುಡ್ಡೆ, ಸುಧೀಂದ್ರ ಜೈನ್ ಶೇಡಿ, ಸಂತೋಷ್ ಕುಮಾರ್ ಜೈನ್, ಕಾರ್ತಿಕ್ ಎಂ ಬಿ, ಕಾರ್ತಿಕ್ ನೆಕ್ಕರಾಜೆ, ಹರೀಶ್ ಶೆಟ್ಟಿ ಕುಟ್ರುಪಾಡಿ, ಗುರುವಾಪ್ಪ ನಾಯ್ಕ, ಗುಲಾಬಿ ನಾಯ್ಕ ಕುಕ್ಕಾಜೆ, ಚರಂಬ ವರೆಕಿಂಜ ಸಹಕರಿಸಿದರು.

Related posts

ಬಂಗೇರಕಟ್ಟೆ: ಆಕಸ್ಮಿಕ ಬೆಂಕಿ

Suddi Udaya

ನಾಡಕಚೇರಿಗಳಲ್ಲಿ ಸರ್ವರ್ ಸಮಸ್ಯೆ-ಜನರು ಹೈರಾಣು

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಭೇಟಿ

Suddi Udaya

ನಾವೂರು ನವೋದಯ ಯುವಕ ಮಂಡಲ ವತಿಯಿಂದ “ಆಟಿ ಸುಗಿಪು”; ಸಾಂಪ್ರದಾಯಿಕ ಆಟಿ ಕಷಾಯ ಹಾಗೂ ತಜೆಂಕ್ ದೋಸೆ ವಿತರಣೆ

Suddi Udaya

ತ್ರೋಬಾಲ್ ಪಂದ್ಯಾಟ: ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ

Suddi Udaya
error: Content is protected !!