30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಜೆಸಿ ಹಾಗೂ ಲೇಡಿ ಜೆಸಿ ಸಮ್ಮೇಳನದಲ್ಲಿ ಬೆಳ್ತಂಗಡಿ ಜೆಸಿಐ ಘಟಕಕ್ಕೆ ಹಲವಾರು ಪ್ರಶಸ್ತಿ

ಬೆಳ್ತಂಗಡಿ: ಬೈಂದೂರು ಇಲ್ಲಿ ನಡೆದ ಜೆಜೆಸಿ ಹಾಗೂ ಲೇಡಿ ಜೆಸಿ ಸಮ್ಮೇಳನದಲ್ಲಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಫ್ಯಾಷನ್ ಶೋ ಇದರಲ್ಲಿ ದ್ವಿತೀಯ ಹಾಗೂ ಹೂಗುಚ್ಛ ಸ್ಪರ್ಧೆಯಲ್ಲಿ ತೃತಿಯ ಸ್ಥಾನ ಪಡೆದು ವಲಯದಲ್ಲಿ ಬೆಳ್ತಂಗಡಿ ಜೆಸಿಐ ಘಟಕ ಪ್ರೇಕ್ಷಕರ ಗಮನ ಸೆಳೆದಿದೆ.

ಅದೇ ರೀತಿ ಜೆಜೆಸಿ ಕಾರ್ಯಕ್ರಮದಲ್ಲಿ 1st ರನ್ನರ್ ಆಪ್ outstanding ಜೆಜೆಸಿ ಪ್ರೆಸಿಡೆಂಟ್ ಹಾಗೂ ಲೇಡಿ ಜೆಸಿ ವಿಂಗ್ ವಿಭಾಗದಲ್ಲಿ ಹಲವಾರು ಪ್ರಶಸ್ತಿ ಪಡೆದುಕೊಂಡಿರುತ್ತದೆ.
ಕಾರ್ಯಕ್ರಮಕ್ಕೆ ಬೆಳ್ತಂಗಡಿ ಜೆಸಿಐ ಅಧ್ಯಕ್ಷರು ಜಿತೇಶ್ ಕುಮಾರ್, ನಿಕಟಪೂರ್ವ ಅಧ್ಯಕ್ಷರು ಆಶಾಳತಾ ಪ್ರಶಾಂತ್, ಘಟಕದ ಕಾರ್ಯದರ್ಶಿ ರಕ್ಷಿತ್, ವಲಯದ G&ದ ವಿಭಾಗದ ನಿರ್ದೇಶಕರಾದ ರಂಜಿತ್ ಹೆಚ್.ಡಿ. ಲೇಡಿ ಜೆಸಿ ಸoಯೋಜಕಿ ಪ್ರತಿಮಾ ಗೌಡ, ಜೆಜೆಸಿ ಅಧ್ಯಕ್ಷ ತೇಜಸ್, ಹಾಗೂ ಸದಸ್ಯರಾದ ಸುಧೀರ್ ಜೈನ್, ವಿದ್ಯಾ ಪ್ರಶಾಂತ್, ಸವಿತಾ ರಮೇಶ್, ಪ್ರೀತಿ ರವೀಂದ್ರ, ಪ್ರತಿಮಾ ಪೂಜಾರಿ, ಪೂರ್ಣಿಮಾ ಗೌಡ, ಪ್ರಮೀಳಾ, ಲಲಿತಾ ಕುಲಾಲ್ ಹಾಗೂ ಜೆಜೆಸಿ ಸದಸ್ಯರಾದ ತ್ರಿಷಾ, ಅದೇಶ್, ಸಂಗಮ್, ಅಧ್ಯಾ, ವಂಶಿಕ, ವೈಷ್ಣವಿ ,ಧನ್ವಿ ಸಾಯಿಕುಶಿ, ಸುಧೀಕ್ಷಾ ,ವರ್ಷಿಣಿ, ರಿಷಿತ, ತೇಜಸ್, ತನುಷ್, ಆಯುಷ್, ಚಿರಾಗ್, ಸಮೃದ್ಧ,ಚಿರಂತ್ ಭಾಗವಹಿಸಿದರು.


ಈ ಸಮ್ಮೇಳನದಲ್ಲಿ ಹಲವಾರು ಪ್ರಶಸ್ತಿ ಪಡೆದು ಜನರ ಗಮನ ಸೆಳೆದು ಬೆಳ್ತಂಗಡಿ ಜೆಸಿಐ ಘಟಕಕ್ಕೆ ಕೀರ್ತಿ ತಂದು ಕೊಟ್ಟಿದೆ
ಘಟಕದ ಪೂರ್ವಧ್ಯಕ್ಷರು, ಸದಸ್ಯರು ಸಹಕರಿಸಿದರು.

Related posts

ಶ್ರೀ ಕಾರಿಂಜೇಶ್ವರ ದೇವಸ್ಥಾನ ಕ್ಕೆ ಸಿಡಿಲು ಬಡಿದು ಹಾನಿ

Suddi Udaya

ಉಜಿರೆ ನಿನ್ನಿಕಲ್ಲು ಬಳಿ 30ಕೆ.ವಿ ವಿದ್ಯುತ್ ಘಟಕ ಸ್ಥಾಪನೆಯ ಬಗ್ಗೆ ವಿಧಾನ ಪರಿಷತ್ ಅಧಿವೇಶನಲ್ಲಿ ಪ್ರಶ್ನಿಸಿದ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್

Suddi Udaya

ಕನ್ಯಾಡಿ ಸೇವಾಭಾರತಿಯಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರ ಭೇಟಿ

Suddi Udaya

ಇಂದಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಬೆಳ್ತಂಗಡಿ : ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮೇ 25: ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಶೋರೂಮ್ ನ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಗ್ರಾಮ ಸೀಮಿತ ಆಟಗಾರರ ಹಗ್ಗಜಗ್ಗಾಟ ಸ್ಪರ್ಧೆ

Suddi Udaya
error: Content is protected !!