23.8 C
ಪುತ್ತೂರು, ಬೆಳ್ತಂಗಡಿ
October 8, 2026
ಅಭಿನಂದನೆಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ: ಸಾಮೂಹಿಕ ಶ್ರೀ ಗೌರಿ ಪೂಜೆ-ಶ್ರೀ ಗಣೇಶೋತ್ಸವ ಸಮಿತಿ ರಚನೆ

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಮಹೇಶ್ ಶೆಟ್ಟಿ ತಿಮರೋಡಿ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ ೨೯ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿವಿಧ ಸಮಿತಿ ರಚನೆ ಹಾಗೂ ಪೂರ್ವಭಾವಿ ಸಭೆಯು ಜು.2ರಂದು ಉಜಿರೆ ಕುಂಜರ್ಪದಲ್ಲಿ ಜರುಗಿತು.

೨೯ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಪಾಣ್ಯಾಲು, ಕಾರ್ಯದರ್ಶಿಯಾಗಿ ರಿತೇಶ್ ಪೂಜಾರಿ ರೆಂಜಾಳ, ಕೋಶಾಧಿಕಾರಿಯಾಗಿ ಜಯಂತ್(ಪದ್ಮನಾಭ) ಶೆಟ್ಟಿ ಅರ್ತಿಲ ಮಡಂತ್ಯಾರ್ ರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಗಿರೀಶ್ ಪೂಜಾರಿ ಪೆರ್ಲ, ರಮೇಶ್ ಓಡಲ, ಶಿವಪ್ಪ ನಾಯ್ಕ ಪೆರ್ಲ, ಉದಯ ಮಾಚಾರ್, ಸುದೇಶ್ ಶೆಟ್ಟಿ ಕುಂಠಿನಿ, ದಿನೇಶ್ ಪೂಜಾರಿ ಮಾತೃಶ್ರೀ ಆಟೋ ಉಜಿರೆ, ಅಶ್ವಥ್ ಶೆಟ್ಟಿ ಲ್ಯಾಲ, ಸಂತೋಷ್ ಕುಲಾಲ್ ವಿವೇಕಾನಂದ ನಗರ, ಮಂಜುನಾಥ್ ಪೂಜಾರಿ ಕಲ್ಮಂಜ, ನಾಗಪ್ರಸಾದ್ ಕುಂಠಿನಿ, ಜೊತೆ ಕಾರ್ಯದರ್ಶಿಗಳಾಗಿ ಜನಾರ್ದನ ಗೌಡ ಕಾಯರ್ತಡ್ಕ, ಸಜನ್ ಪಜಿರಡ್ಕ, ಜಯರಾಮ್ ನಾಯ್ಕ ಅಲಕ್ಕೆ, ಶ್ರವಣ್. ಕಡಿರುದ್ಯಾವರ, ನಿಶಾಂತ್ ಗೌಡ ರೆಂಜಾಳ, ನಿರಂಜನ್ ಕಡಂಬು, ಮಾಧವ ಪೂಜಾರಿ ನೆರಿಯ, ಸೃಜನ್ ಪೂಜಾರಿ ಕುಂಜರ್ಪ ಆಯ್ಕೆಯಾಗಿರುತ್ತಾರೆ.

Related posts

ಮುಂಡಾಜೆ: ರಾಷ್ಟ್ರೀಯ ಮತದಾರರ ದಿನಾಚರಣೆ

Suddi Udaya

ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ ಏರಿಸಿ: ಎಂಎಲ್‌ಸಿ ಪ್ರತಾಪಸಿಂಹ ನಾಯಕ್

Suddi Udaya

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ

Suddi Udaya

ನಂದಿಬೆಟ್ಟ ಬಳಿ ಬೈಕ್ ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ: ಹುಟ್ಟುಹಬ್ಬದ ದಿನದಂದೆ ಓಡೀಲುವಿನ ಯುವಕ ದೀಕ್ಷಿತ್ ಬಲಿ

Suddi Udaya

ಪದ್ಮುಂಜ ಸಿ ಎ ಬ್ಯಾಂಕ್ ನಲ್ಲಿ ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Suddi Udaya
error: Content is protected !!