31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಗ್ಗ ಗುತ್ತಿನ ಮನೆತನದ ವಿದ್ಯಾರ್ಥಿಗಳಿಗೆ ಪುರಸ್ಕಾರ

ಬೆಳ್ತಂಗಡಿ: ಬಿಲ್ಲವ ಸಮಾಜದ ಪ್ರತಿಷ್ಠಿತ ಮುಗ್ಗ ಮನೆತನದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮುಗ್ಗದಲ್ಲಿ ನಾಗರಪಂಚಮಿಯ ದಿನದಂದು ಅಭಿನಂದಿಸಲಾಯಿತು.

ನಾಗರ ಪಂಚಮಿಯ ಸಂಕ್ರಾಂತಿಯ ಮುಗ್ಗ ಗುತ್ತಿನ ಸಭಾ ಕಾರ್ಯಕ್ರಮದಲ್ಲಿ ಡಾ. ಸೋನಿ ದಂಡಕೇರಿ, ಡಾ. ರಿಷಿಕೇಶ್ ರಾಜಾರಾಮ್, ಹೃತಿಕ್ ಚಂದ್ರಹಾಸ, ಕುಮಾರಿ ಧೃತಿ, ಕುಮಾರಿ ಸಾನ್ವಿ ಆರ್ ಸುವರ್ಣ ರವರನ್ನು ವಿದ್ಯಾರ್ಜನೆಯ ಸಾಧನೆಗಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ ಹರೀಶ್ ಕುಮಾರ್, ಭಗೀರಥ ಜಿ, ಜಗನ್ನಾಥ್ ಬಂಗೇರ, ಸೋಮನಾಥ ಬಂಗೇರ, ಡಾ ರಾಜಾರಾಮ್, ತುಕಾರಾಂ ಆನೆಕೊಡಂಗೆ, ಚಂದ್ರಶೇಖರ್ ಪೂಜಾರಿ ಎಂ, ನವೀನ್ ಬಂಗೇರ,ದಿನೇಶ್ ಪಿದಮ್ ಮಲೆ, ಶ್ರೀಮತಿ ಜಾನಕಿ ಕೇಶವ್, ಶ್ರೀಮತಿ ಹೇಮ, ಶ್ರೀಮತಿ ಶಾರದಾ ಕೇದೆ, ಶ್ರೀಮತಿ ಜ್ಯೋತಿ ಲಕ್ಷ್ಮಿ, ಶ್ರೀಮತಿ ಅರ್ಚನಾ ಎಂ ಬಂಗೇರ ಹಾಗೂ ಇತರ ಗಣ್ಯರು ಹಾಜರಿದ್ದರು.

Related posts

ಆ.29ರಂದು ಮಹೇಶ್ ಶೆಟ್ಟಿ ತಿಮರೋಡಿ ದಂಪತಿ ಖುದ್ದು ಹಾಜರಾಗುವಂತೆ ಹೈ ಕೋರ್ಟ್ ಆದೇಶ

Suddi Udaya

ಪಾಲೇದು ಗ್ರಾಮಸ್ಥರ ಸುಭಿಕ್ಷೆಗಾಗಿ ಪ್ರಶ್ನಾ ಚಿಂತನೆ

Suddi Udaya

ನೆರಿಯ ವಲಯದ ಭಜನಾ ಪರಿಷತ್ತಿನ ಸಭೆ

Suddi Udaya

ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಂದ ರಕ್ತದಾನ

Suddi Udaya

ಕಾಯರ್ತಡ್ಕ: ಇತ್ತೀಚೆಗೆ ನಿಧನರಾದ ಕುಶಾಲಪ್ಪ ನಾಯ್ಕ ರವರ ಮನೆಗೆ ಕಿರಣ್ ಚಂದ್ರ ಡಿ. ಪುಷ್ಪಗಿರಿ ಭೇಟಿ

Suddi Udaya

ತುಂಬೆದಲೆಕ್ಕಿ ಶಿಲಾಮಯ ಭಜನ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ-ಧಾರ್ಮಿಕ ಸಭೆ

Suddi Udaya
error: Content is protected !!