ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಕ್ಷೇತ್ರ ರಾಘವೇಂದ್ರ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಪ್ರಯುಕ್ತ ಆ. 31ರಂದು ಮಧೂರು ಮೋಹನ ಕಲ್ಲೂರಾಯರ ನೇತೃತ್ವದಲ್ಲಿ, ಬೆಳ್ತಂಗಡಿಯ ಕುವೆಟ್ಟು ಶಿವಳ್ಳಿ ಸಭಾದ ಸದಸ್ಯರಿಂದ ಭಕ್ತಿ ಗೀತೆ ಭಜನಾ ಕಾರ್ಯಕ್ರಮ ನಡೆಯಿತು.