29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡ್ಡಂದಡ್ಕ ಎಸ್ ಕೆ ಎಸ್ ಎಸ್ ಎಫ್ ಶಾಖೆಯಿಂದ ಆಸಕ್ತ ಪಡ್ಡಂದಡ್ಕ ಜಮಾತಿನ ಎರಡು ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು

ವೇಣೂರು; ಪಡ್ಡಂದಡ್ಕ ಜಮಾತಿಗೆ ಒಳಪಟ್ಟ ಎರಡು ಬಡ ಕುಟುಂಬದ ಹೆಣ್ಣು ಮಗಳ ಮದುವೆಗೆ ಸೆ.7 ರಂದು ಜಮಾತ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ, ಯು.ಕೆ .ಮೊಹಮ್ಮದ್ ಹಾಜಿ ನೇತೃತ್ವದಲ್ಲಿ ತಲಾ ರೂ 4 ಲಕ್ಷಗಳು ಮತ್ತು 50 ಸಾವಿರ ವಿತರಿಸಲಾಯಿತು.

ಮಸೀದಿ ಖತೀಬ್ ಬಹುಮಾನ್ಯರಾದ ಸಮೀರ್ ದಾರಿಮಿ ಕಾರ್ಯಕ್ರಮ ಉದ್ಘಾಟನೆ ದುವಾ ಮೂಲಕ ನೆರವೇರಿಸಿದರು. ಪೆರಿಂಜೆ ಮದರಸದ ಅಧ್ಯಾಪಕ ಸಿದ್ದಿಕ್ ಮುಸ್ಲಿಯಾರ್ , ಮಾಜಿ ಅಧ್ಯಾಪಕ ಅಲ್ತಾಪ್ ದಾರಿಮಿ,ಪಡ್ಡಂದಡ್ಕ ಮಸೀದಿ ಸಮಿತಿ ಅಧ್ಯಕ್ಷ ಪುತ್ತುಮೋನು ಗಾಂಧಿನಗರ, ನಿಕಟ ಪೂರ್ವ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಮಾಜಿ ಪ್ರ ಕಾರ್ಯದರ್ಶಿ ರಫೀಕ್ ಪಡ್ಡ, ಮಾಜಿ ಕಾರ್ಯದರ್ಶಿ ಅಬ್ದು ಸಲಾಂ ಶಾಂತಿನಗರ , ಅಶ್ರಫ್ ಶಾಂತಿನಗರ,,ಪ್ರಮುಖರಾದ, ಪತ್ರಕರ್ತ ಮಹಮ್ಮದ್ ಎಚ್ ವೇಣೂರು ,ಎಸ್ ಕೆ ಎಸ್ ಎಸ್ ಎಫ್ ಉಪಾಧ್ಯಕ್ಷ ಹಕೀಮ್ ಗಾಂಧಿನಗರ, ಕಾರ್ಯದರ್ಶಿ ಸ್ವರೂಪ್ ಕಟ್ಟೆಬಳಿ , ಕೋಶಾಧಿಕಾರಿ ಇಕ್ಬಾಲ್ ಕುರ್ಲೊಟ್ಟು ಅಶ್ರಫ್ ಕಿರೋಡಿ, ಯುವ ಉದ್ಯಮಿ ಯು.ಕೆ ಇರ್ಫಾನ್, ಉದ್ಯಮಿ ಮನ್ಸೂರ್ ಮೂಡಬಿದ್ರಿ, ಎಸ್ ಕೆ ರಜಾಕ್, ಯಾಕೂಬು ಪೆರಿಂಜೆ,ಶಬ್ಬೀರ್ ಪಡ್ಡ,ಜೈನುದ್ದೀನ್ ಪೆರಿಂಜೆ ಸೇರಿದಂತೆ ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಮದರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಮೊಹಮ್ಮದ್ ಶಾಫಿ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು.

Related posts

ಚೆಕ್ ಬೌನ್ಸ್ ಪ್ರಕರಣ: ನ್ಯಾಯಾಲಯಕ್ಕೆ ಐದು ವರ್ಷ ಹಾಜರಾಗದ ಆರೋಪಿಯ ಬಂಧನ

Suddi Udaya

ಬಿಜೆಪಿ ಬೆಳ್ತಂಗಡಿ ಯುವ ಮೋರ್ಚಾದಿಂದ ದೋಸೆ ಹಬ್ಬ, 75 ಸಾವಿರಕ್ಕೂ ಹೆಚ್ಚು ದೋಸೆ ಸವಿದ ಸಾರ್ವಜನಿಕರು: ವಿಶಿಷ್ಟ ಪರಿಕಲ್ಪನೆಯೊಂದಿಗೆ ದೋಸೆ ಹಬ್ಬವನ್ನು ಮಾಡಿದ ಶಾಸಕ ಹರೀಶ್ ಪೂಂಜ ರಾಜ್ಯಕ್ಕೆ ಮಾದರಿ: ಸಂಸದ ನಳಿನ್ ಕುಮಾರ್ ಕಟೀಲ್

Suddi Udaya

ಬಳಂಜ: ಶ್ರೀ ಶಾರದೋತ್ಸವದ ಅಂಗವಾಗಿ ವಾಲಿಬಾಲ್ ಪಂದ್ಯಾಟ, ಯುವ ಉದ್ಯಮಿ ರಾಕೇಶ್ ಹೆಗ್ಡೆಯವರಿಂದ ಕ್ರೀಡಾಂಗಣ ಉದ್ಘಾಟನೆ

Suddi Udaya

ಜಿಲ್ಲಾಮಟ್ಟದ ಐಟಿ ಕ್ವಿಜ್‌ ಸ್ಪರ್ಧೆ: ಉಜಿರೆಯ ಎಸ್‌.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಹುಣ್ಸೆಕಟ್ಟೆ ಶಾಲೆಯ ಶೌಚಾಲಯ ಸ್ವಚ್ಛತೆ

Suddi Udaya

ಮಡಂತ್ಯಾರು: ಸಹಕಾರಿ ಸಂಘಕ್ಕೆ ನಕಲಿ ಚಿನ್ನದ ಸರ ಅಡವು ಯತ್ನ; ಪ್ರಕರಣ ದಾಖಲು

Suddi Udaya
error: Content is protected !!