ಬೆಳ್ತಂಗಡಿ: ಎಂ.ಜೆ.ಎಂ. ಕಕ್ಕಿಂಜೆ ಜಮಾಅತ್‌ನ ಮಾಜಿ ಅಧ್ಯಕ್ಷ, ಚಾರ್ಮಾಡಿ ಗ್ರಾ. ಪಂ ಮಾಜಿ ಅಧ್ಯಕ್ಷ ಹಾಗೂ ಬೆಳ್ತಂಗಡಿ ತಾಲ್ಲೂಕಿನ ಹಿರಿಯ ರಾಜಕಾರಣಿ ಅರೆಕ್ಕಲ್ ಬಾವುಚ್ಚ (ಮಮ್ಮಿ ಕುಂಞ) (75ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ. 07 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಕತಿಜಮ್ಮ, ಮಕ್ಕಳಾದ ಸಿದ್ದಿಕ್, ಇಕ್ಸಲ್, ಶಕೀಲ್, ಸಾದಿಕ್, ಶಮೀಮಾ, ಮೈಮುನ, ಬಾನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.













