ಶಿರ್ಲಾಲು : ಆಟೋರಿಕ್ಷಾ ಚಾಲಕ ಮಾಲಕರ ಶಿರ್ಲಾಲು, ಕರಂಬಾರು, ಕೆದ್ದು, ಅಳದಂಗಡಿ ವತಿಯಿಂದ ಶಿರ್ಲಾಲು ಆಟೋ ನಿಲ್ದಾಣದಲ್ಲಿ ವಾಹನ ಪೂಜೆ ನಡೆಯಿತು.

ಈ ವೇಳೆ ಇತ್ತೀಚೆಗೆ ಶಿರ್ಲಾಲು ನಿಧನರಾದ ಆಟೋ ಹರೀಶ್ ಎಚ್ ಎಸ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆಟೋ ಚಾಲಕ ಅಧ್ಯಕ್ಷ ಮನೋಹ ಸ್ವಾಗತಿಸಿದರು. ಆಟೋರಿಕ್ಷಾ ಚಾಲಕ ಮಾಲಕರ ಸದಸ್ಯರು ಉಪಸ್ಥಿತರಿದ್ದರು.












